അർത്ഥം : ನಮ್ಮ ಸಾಮಾನ್ಯ ವ್ಯಕ್ತಿಗತ ತಿಳುವಳಿಕೆಗೆ ಹೋಲಿಕೆಯಾಗದ ರೂಪ ಆಕೃತಿ ಇರುವಂತಹ
ഉദാഹരണം :
ಈ ದೇವಾಲಯದಲ್ಲಿ ವಿಭಿನ್ನ ರೀತಿಯ ಶಿಲಾಪ್ರತಿಮೆಗಳಿವೆ.
പര്യായപദങ്ങൾ : ಬೇರೆ ತರಹದ, ಬೇರೆ ತರಹದಂತಹ, ಬೇರೆ ಬಗೆಯ, ಬೇರೆ ಬಗೆಯಂತ, ಬೇರೆ ಬಗೆಯಂತಹ, ಬೇರೆ ರೀತಿಯ, ಬೇರೆ ರೀತಿಯಂತ, ಬೇರೆ ರೀತಿಯಂತಹ, ವಿಭಿನ್ನ ಬಗೆಯ, ವಿಭಿನ್ನ ಬಗೆಯಂತ, ವಿಭಿನ್ನ ಬಗೆಯಂತಹ, ವಿಭಿನ್ನ ರೀತಿಯ, ವಿಭಿನ್ನ ರೀತಿಯಂತ, ವಿಭಿನ್ನ ರೀತಿಯಂತಹ, ವಿಭಿನ್ನ ರೂಪದ, ವಿಭಿನ್ನ ರೂಪದಂತ, ವಿಭಿನ್ನ ರೂಪದಂತಹ, ವಿಭಿನ್ನ-ರೀತಿಯ
മറ്റ് ഭാഷകളിലേക്കുള്ള വിവർത്തനം :
Unlike in nature or quality or form or degree.
Took different approaches to the problem.