പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬೇಡ എന്ന വാക്കിന്റെ അർത്ഥവും ഉദാഹരണവും.

ಬೇಡ   ನಾಮಪದ

അർത്ഥം : ಅಸಮ್ಮತ ಅಥವಾ ಅಸ್ವೀಕೃತಿ ಸೂಚಿಸುವ ಒಂದು ಶಬ್ದ

ഉദാഹരണം : ಅವನ ಕೋರಿಕೆಯನ್ನು ಇಲ್ಲವೆನ್ನಲು ಆಗಲಿಲ್ಲ

പര്യായപദങ്ങൾ : ಇಲ್ಲ, ತಿರಸ್ಕಾರ


മറ്റ് ഭാഷകളിലേക്കുള്ള വിവർത്തനം :

निषेध या अस्वीकृति सूचित करने वाला शब्द।

मेरी ना सुनकर वह उदास हो गया।
पहले मेरी पूरी बात सुनो,बीच में ही ना मत कहना।
आहाँ, जी नहीं, , नहीं, ना

A negative.

His no was loud and clear.
no

അർത്ഥം : ಸಣ್ಣ-ಪುಟ್ಟ ಪ್ರಾಣಿ-ಪಕ್ಷಿಗಳನ್ನು ಸೆರೆಯಿಡಿದು ಅಥವಾ ಸಾಯಿಸಿ ಅದನ್ನು ಮಾರಿಕೊಂಡು ತನ್ನ ಜೀವನವನ್ನು ಸಾಗಿಸಲು ವೃತ್ತಿ ಮಾಡುತ್ತಿರುವ ವ್ಯಕ್ತಿ

ഉദാഹരണം : ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹಾಕಿ ಮರೆಯಲ್ಲಿ ನಿಂತನು

പര്യായപദങ്ങൾ : ಬೇಟೆಗಾರ, ಬೇಟೆಯಾಡುವವನು, ಶಿಕಾರಿ


മറ്റ് ഭാഷകളിലേക്കുള്ള വിവർത്തനം :

छोटे-मोटे पशु-पक्षियों को फँसाने या मारने का काम करने वाला वह व्यक्ति जो उन्हें बेचकर अपनी जीविका का निर्वाह करता है।

बहेलिया पेड़ के नीचे दाना बिखेरकर छिप गया।
अहेड़ी, अहेरी, चिड़ियामार, चिड़िहार, चिड़ीमार, जाजरी, निषाद, पारधी, पाशिक, बहेलिया, वधजीवी, व्याध, शाकुंतिक, शाकुन, शाकुनि, शाकुन्तिक

Someone who sets snares for birds or small animals.

snarer

അർത്ഥം : ಬೇಟೆಯಾಡುವ ವ್ಯಕ್ತಿ

ഉദാഹരണം : ಯಾವುದೇ ಬೇಟೆ ಸಿಗದ ಕಾರಣ ಬೇಟೆಗಾರ ಬರಿ ಕೈಯಲ್ಲೆ ಹಿಂದುರುಗಬೇಕಾಯಿತು

പര്യായപദങ്ങൾ : ಬೇಟೆಗಾರ, ಶಿಕಾರಿ


മറ്റ് ഭാഷകളിലേക്കുള്ള വിവർത്തനം :

आखेट करनेवाला व्यक्ति।

आखेट न मिलने के कारण आखेटक आज खाली हाथ लौट आया।
अंध्र, अखेटक, अहेड़ी, अहेरी, आखेटक, आखेटिक, आखेटी, तीवर, पारधी, मृगयू, वधक, वधिक, व्याध, शिकारी, सैयाद, सौकरायण

Someone who hunts game.

hunter, huntsman

ಬೇಡ   ಗುಣವಾಚಕ

അർത്ഥം : ಬೇಟೆಯೊಂದಿಗೆ ಸಂಬಂಧವನ್ನು ಹೊಂದಿರುವವ ಅಥವಾ ಬೇಟೆಯಾಡುವ ಕೆಲವನ್ನು ಮಾಡುವವ

ഉദാഹരണം : ಬೇಟೆಗಾರನು ಮೊಲದ ಹಿಂದೆ ತನ್ನ ಬೇಟೆಗಾರ ನಾಯಿಯನ್ನು ಬಿಟ್ಟನು.

പര്യായപദങ്ങൾ : ಬೇಟೆಗಾರ, ಬೇಟೆಯಾಡುವವ, ಶಿಕಾರಿ


മറ്റ് ഭാഷകളിലേക്കുള്ള വിവർത്തനം :

शिकार से संबंध रखनेवाला या शिकार में काम आनेवाला।

शिकारी ने खरगोश के पीछे अपना शिकारी कुत्ता छोड़ा।
शिकारी