അർത്ഥം : ಸಣ್ಣ-ಪುಟ್ಟ ಪ್ರಾಣಿ-ಪಕ್ಷಿಗಳನ್ನು ಸೆರೆಯಿಡಿದು ಅಥವಾ ಸಾಯಿಸಿ ಅದನ್ನು ಮಾರಿಕೊಂಡು ತನ್ನ ಜೀವನವನ್ನು ಸಾಗಿಸಲು ವೃತ್ತಿ ಮಾಡುತ್ತಿರುವ ವ್ಯಕ್ತಿ
ഉദാഹരണം :
ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹಾಕಿ ಮರೆಯಲ್ಲಿ ನಿಂತನು
പര്യായപദങ്ങൾ : ಬೇಟೆಯಾಡುವವನು, ಬೇಡ, ಶಿಕಾರಿ
മറ്റ് ഭാഷകളിലേക്കുള്ള വിവർത്തനം :
Someone who sets snares for birds or small animals.
snarerഅർത്ഥം : ಬೇಟೆಯಾಡುವ ವ್ಯಕ್ತಿ
ഉദാഹരണം :
ಯಾವುದೇ ಬೇಟೆ ಸಿಗದ ಕಾರಣ ಬೇಟೆಗಾರ ಬರಿ ಕೈಯಲ್ಲೆ ಹಿಂದುರುಗಬೇಕಾಯಿತು
മറ്റ് ഭാഷകളിലേക്കുള്ള വിവർത്തനം :
അർത്ഥം : ಬೇಟೆಯೊಂದಿಗೆ ಸಂಬಂಧವನ್ನು ಹೊಂದಿರುವವ ಅಥವಾ ಬೇಟೆಯಾಡುವ ಕೆಲವನ್ನು ಮಾಡುವವ
ഉദാഹരണം :
ಬೇಟೆಗಾರನು ಮೊಲದ ಹಿಂದೆ ತನ್ನ ಬೇಟೆಗಾರ ನಾಯಿಯನ್ನು ಬಿಟ್ಟನು.
പര്യായപദങ്ങൾ : ಬೇಟೆಯಾಡುವವ, ಬೇಡ, ಶಿಕಾರಿ
മറ്റ് ഭാഷകളിലേക്കുള്ള വിവർത്തനം :
शिकार से संबंध रखनेवाला या शिकार में काम आनेवाला।
शिकारी ने खरगोश के पीछे अपना शिकारी कुत्ता छोड़ा।