അർത്ഥം : ಭೂಮಿಯಲ್ಲಿ ಬೆಳೆಯುವ ಬೆಳೆಯ ಒಟ್ಟು ರೂಪ
ഉദാഹരണം :
ಈ ಬಾರಿ ಮಳೆ ಕಡಿಮೆಯಾದ್ದರಿಂದ ರಾಗಿಯ ಪಸಲು ಅಷ್ಟು ಚೆನ್ನಾಗಿ ಬಂದಿಲ್ಲ.
പര്യായപദങ്ങൾ : ಪಸಲು
മറ്റ് ഭാഷകളിലേക്കുള്ള വിവർത്തനം :
അർത്ഥം : ವಿಸ್ತಾರ ಅಥವಾ ಪರಿಮಾಣದಲ್ಲಿ ಹೆಚ್ಚಾಗು ಅಥವಾ ವೃದ್ಧಿಸುವ ಪ್ರಕ್ರಿಯೆ
ഉദാഹരണം :
ಸರಿಯಾಗಿ ನೋಡಿಕೊಂಡಿದ್ದರಿಂದ ಗಿಡ ಬೇಗ ಬೆಳೆದು ದೊಡ್ಡದಾಯಿತು.
പര്യായപദങ്ങൾ : ಚಿಗುರು
മറ്റ് ഭാഷകളിലേക്കുള്ള വിവർത്തനം :
Increase in size by natural process.
Corn doesn't grow here.അർത്ഥം : ವಿಕಾಸ ಪ್ರಾಪ್ತವಾಗುವುದು
ഉദാഹരണം :
ನಮ್ಮ ವ್ಯಾಪಾರ ನಿಧಾನವಾಗಿ ಬೆಳೆಯುತ್ತಿದೆ.
പര്യായപദങ്ങൾ : ಪ್ರಚುರವಾಗು, ವಿಕಾಸಗೊಳ್ಳು, ವಿಕಾಸಹೊಂದು, ವ್ಯಾಪಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಬೆಳೆಯುವ ಕ್ರಿಯೆ
ഉദാഹരണം :
ಇಂದು ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ.ಅಪರಾಧಗಳು ಹೆಚ್ಚಾಗುತ್ತಿವೆ.
പര്യായപദങ്ങൾ : ಚಾಸ್ತಿಯಾಗು, ವ್ಯಾಪಿಸು, ಹೆಚ್ಚಾಗು
മറ്റ് ഭാഷകളിലേക്കുള്ള വിവർത്തനം :
बढ़ने की क्रिया होना।
आजकल समाज में अपराध बढ़ रहे हैं।അർത്ഥം : ಬೆಳೆಯುವಂತಹ ಪ್ರಕ್ರಿಯೆ
ഉദാഹരണം :
ಈ ವರ್ಷ ಹೊಲದಲ್ಲಿ ಅತ್ಯಧಿಕ ಭಕ್ತ ಬೆಳೆದಿದೆ.
മറ്റ് ഭാഷകളിലേക്കുള്ള വിവർത്തനം :
Increase in size by natural process.
Corn doesn't grow here.അർത്ഥം : ಕರ್ಥವ್ಯ, ಧರ್ಮ ಮುಂತಾದವುಗಳನ್ನು ನಿರ್ವಹಾಣೆ ಮಾಡುವ ಪ್ರಕ್ರಿಯೆ
ഉദാഹരണം :
ನನ್ನಿಂದಲ್ಲೇ ನನ್ನ ಧರ್ಮ ಬೆಳೆಯಲಿ ಇದೆ ನನ್ನ ಆಸೆ
മറ്റ് ഭാഷകളിലേക്കുള്ള വിവർത്തനം :
कर्त्तव्य, धर्म आदि का निर्वाह होना।
मुझसे मेरा धर्म पले ऐसी मेरी कामना है।അർത്ഥം : ಕೆಲಸವು ಚೆನ್ನಾಗಿ ನೆಡೆಯುತ್ತಿರುವ ಪ್ರಕ್ರಿಯೆ
ഉദാഹരണം :
ಅವನ ವ್ಯಾಪಾರ ಹೆಚ್ಚಾಗಿ ನೆಡೆಯುತ್ತಿದೆ.
പര്യായപദങ്ങൾ : ನೆಡೆ
മറ്റ് ഭാഷകളിലേക്കുള്ള വിവർത്തനം :
Become settled or established and stable in one's residence or life style.
He finally settled down.