അർത്ഥം : ಚಂದ್ರನ ಕಿರಣಗಳು
ഉദാഹരണം :
ಸರೋವರದ ಮೇಲೆ ಬಿದ್ದ ಬೆಳದಿಂಗಳು ಪ್ರತಿಫಲಿತವಾಗುತ್ತಿದೆ.
പര്യായപദങ്ങൾ : ತಿಂಗಳಬೆಳಕು
മറ്റ് ഭാഷകളിലേക്കുള്ള വിവർത്തനം :
चंद्रमा की किरण।
झील में पड़ रही चंद्रकिरणें लुभावनी लग रही हैं।അർത്ഥം : ಆ ರಾತ್ರಿಯಲ್ಲಿ ಚಂದ್ರನ ಪ್ರಕಾಶ ಭೂಮಿಯವರೆಗೂ ಬೀಳುತ್ತದೆ
ഉദാഹരണം :
ಬೆಳದಿಂಗಳ ರಾತ್ರಿಯಲ್ಲಿ ನೌಕಾಯಾನವನ್ನು ಮಾಡುವುದೇ ಒಂದು ರೀತಿಯ ಆನಂದವನ್ನು ನೀಡುತ್ತದೆ.
പര്യായപദങ്ങൾ : ಬೆಳದಿಂಗಳ ರಾತ್ರಿ
മറ്റ് ഭാഷകളിലേക്കുള്ള വിവർത്തനം :
वह रात जिसमें चन्द्रमा का प्रकाश फैला रहता है।
चाँदनी रात में नौका-विहार करने का आनन्द ही कुछ और होता है।അർത്ഥം : ಚಂದ್ರನ ಬೆಳಕಿನಿಂದ ಯುಕ್ತವಾದಂತಹ
ഉദാഹരണം :
ಬೆಳದಿಂಗಳಿನ ರಾತ್ರಿಯಲ್ಲಿ ಮನೋರಂಜನೆಗಾಗಿ ತಿರುಗಾಡುವುದರ ಆನಂದವೇ ಬೇರೆಯಾಗಿರುತ್ತದೆ.
പര്യായപദങ്ങൾ : ಬೆಳದಿಂಗಳಿನ
മറ്റ് ഭാഷകളിലേക്കുള്ള വിവർത്തനം :