അർത്ഥം : ಗೋಡೆಯ ಮೇಲ್ಭಾಗದಲ್ಲಿ ಬೆಳಕಿನ ಪ್ರಕಾಶ ಬರುವುದಕ್ಕಾಗಿ ಹಾಕಿರುವಂತಹ ತೂತು
ഉദാഹരണം :
ಗವಾಕ್ಷಿಯ ಮೇಲೆ ಒಂದು ಹಲ್ಲಿ ಕುಳಿತುಕೊಂಡಿದೆ.
പര്യായപദങ്ങൾ : ಗವಾಕ್ಷಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಮನೆ ಅಥವಾ ಕಟ್ಟಡದ ಯಾವುದೇ ವಿನ್ಯಾಸಗಳಲ್ಲಿ ಗೋಡೆಯಲ್ಲಿ ಗಾಳಿ ಬೆಳಕಿಗಾಗಿ ಮಾಡಿದ ಸಣ್ಣ ಕಿಂಡಿ
ഉദാഹരണം :
ನಮ್ಮ ಮನೆಯಲ್ಲಿ ಕಿಟಕಿಯಿಂದ ಹಾವೊಂದು ಹರಿದು ಒಳ ಬಂದಿದೆ.
മറ്റ് ഭാഷകളിലേക്കുള്ള വിവർത്തനം :