പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬೆಲೆ എന്ന വാക്കിന്റെ അർത്ഥവും ഉദാഹരണവും.

ಬೆಲೆ   ನಾಮಪದ

അർത്ഥം : ನಿಕೃಷ್ಟವಾಗಿ ಕಾಣುವ ಅವಸ್ಥೆ ಅಥವಾ ಭಾವನೆ

ഉദാഹരണം : ನೀವಿಲ್ಲಿ ಮಾಡಿರುವ ಕೆಟ್ಟ ಕೆಲಸವು ನಿಮ್ಮ ನಿಕೃಷ್ಟತೆಯನ್ನು ತೋರಿಸುತ್ತದೆ

പര്യായപദങ്ങൾ : ತುಚ್ಛ, ನಿಕೃಷ್ಟತೆ, ಹೀನತೆ


മറ്റ് ഭാഷകളിലേക്കുള്ള വിവർത്തനം :

निकृष्ट होने की अवस्था या भाव।

आपका यह बुरा काम-धाम आपकी निकृष्टता को दर्शाता है।
अधमता, उछीड़, ओछापन, खलता, घटियापन, घटियापनी, निकृष्टता, सस्तापन, हलकापन, हल्कापन, हीनस्तरता

The quality of being cheaply imitative of something better.

shoddiness, trashiness

അർത്ഥം : ಯಾವುದೇ ವಿಷಯದಲ್ಲಿ ಒಪ್ಪುವ ಅಥವಾ ಸ್ಥಿರವಾಗಿ ನಿಂತಿರುವ ಮಾತು, ತತ್ವ ಅಥವಾ ಸಿದ್ಧಾಂತ

ഉദാഹരണം : ಪ್ರಾಚೀನ ಮೌಲ್ಯಗಳಿಗೆ ಇಂದಿನ ಪೀಳಿಗೆಯವರು ಯಾವ ಬೆಲೆಯು ನೀಡುತ್ತಿಲ್ಲ.

പര്യായപദങ്ങൾ : ಮಾನ್ಯತೆ, ಮೌಲ್ಯ


മറ്റ് ഭാഷകളിലേക്കുള്ള വിവർത്തനം :

किसी विषय में माने और स्थिर किये हुए बात, तत्त्व या सिद्धांत।

पुरानी मान्यताओं में आज की पीढ़ी विश्वास नहीं करती।
मान्यता, मूल्य, विचार

Beliefs of a person or social group in which they have an emotional investment (either for or against something).

He has very conservatives values.
values

അർത്ഥം : ಯಾವುದೇ ವಸ್ತುವಿನ ಗುಣ, ಯೋಗ್ಯತೆ ಅಥವಾ ಉಪಯೋಗಕ್ಕೆ ಅನುಗುಣವಾಗಿ ಅದರ ಮೌಲ್ಯವನ್ನು ತಿಳಿದಿರುವುದು

ഉദാഹരണം : ವಜ್ರದ ಮೌಲ್ಯ ಒಬ್ಬ ಆಭರಣ ವ್ಯಾಪಾರಿಗೆ ಗೊತ್ತಿರುವುದು.

പര്യായപദങ്ങൾ : ಕಿಮ್ಮತ್ತು, ಮೌಲ್ಯ


മറ്റ് ഭാഷകളിലേക്കുള്ള വിവർത്തനം :

किसी वस्तु का वह गुण, योग्यता या उपयोगिता जिसके आधार पर उसका आर्थिक मूल्य आँका जाता है।

हीरे का मूल्य जौहरी ही जानता है।
क़ीमत, कीमत, दाम, मूल्य, मोल, वैल्यू

The quality that renders something desirable or valuable or useful.

worth

അർത്ഥം : ಮಾನದಂಡದ ಆಧಾರದ ಮೇಲೆ ಯಾವುದೇ ವಸ್ತು ಮುಂತಾದವುಗಳ ಮಹತ್ವ

ഉദാഹരണം : ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಯಾವುದೆ ಬೆಲೆ ಇಲ್ಲ.

പര്യായപദങ്ങൾ : ಕಿಮ್ಮತ್ತು, ಮೌಲ್ಯ


മറ്റ് ഭാഷകളിലേക്കുള്ള വിവർത്തനം :

मानदंड के आधार पर किसी वस्तु आदि का महत्व।

नैतिक मूल्यों का दिन-प्रतिदिन ह्रास होता जा रहा है।
आजकल आदमी की कोई कीमत ही नहीं है।
क़ीमत, कीमत, मूल्य, मोल, वैल्यू

Value measured by what must be given or done or undergone to obtain something.

The cost in human life was enormous.
The price of success is hard work.
What price glory?.
cost, price, toll

അർത്ഥം : ಯಾವುದಾದರು ವಸ್ತು ಮಾರಾಟವಾಗುವ ನಿಖರವಾದ ಮೂಲ್ಯ

ഉദാഹരണം : ಇತ್ತೀಚಿಗೆ ಆಲೂಗೆಡ್ಡೆಯ ಬೆಲೆ ತುಂಬ ಹೆಚ್ಚಾಗಿದೆ.

പര്യായപദങ്ങൾ : ದರ


മറ്റ് ഭാഷകളിലേക്കുള്ള വിവർത്തനം :

वह निश्चित या स्थिर किया हुआ मूल्य जिस पर कोई चीज़ खरीदी या बेची जाती है।

आजकल आलू का भाव बहुत बढ़ गया है।
दर, बजार, बाज़ार, बाजार, भाव, रेट

Amount of a charge or payment relative to some basis.

A 10-minute phone call at that rate would cost $5.
charge per unit, rate

അർത്ഥം : ಯಾವುದೇ ವಸ್ತುವಿನ ಮಹತ್ವವು ಅದರ ಗುಣ ಮತ್ತು ತತ್ವದ ಮೇಲೆ ಆಧಾರವಾಗಿರುತ್ತದೆ

ഉദാഹരണം : ಸಮಯದ ಉಪಯೋಗ ತಿಳಿಯದೆ ಇರುವವರು ಪಶ್ಚಾತ್ತಾಪಡುತ್ತಾರೆ

പര്യായപദങ്ങൾ : ಉಪಯೋಗ, ಮೌಲ್ಯ


മറ്റ് ഭാഷകളിലേക്കുള്ള വിവർത്തനം :

वह गुण या तत्व जिसके कारण किसी वस्तु का महत्व या मान होता है।

समय की उपयोगिता को न समझनेवाले पछताते हैं।
उपयोगिता

The quality of being usable.

practicability, practicableness

അർത്ഥം : ಯಾವುದಾದರು ವಸ್ತು ಮುಂತಾದವುಗಳನ್ನು ಕೊಳ್ಳುವ ಅಥವಾ ಮಾರುವುದರಲ್ಲಿ ಅದರ ಬದಲಾಗಿ ಕೊಡುವಂತಹ ಹಣ

ഉദാഹരണം : ಈ ಕಾರಿನ ಬೆಲೆ ಏನು?

പര്യായപദങ്ങൾ : ಕಣ್ಣಿ, ಕಿಮ್ಮತ್ತು, ಕ್ರಯ, ಧಾರಣೆ, ಮಹತ್ವ, ಮೂಲ್ಯ, ಹಣ


മറ്റ് ഭാഷകളിലേക്കുള്ള വിവർത്തനം :

कोई वस्तु आदि खरीदने या बेचने पर उसके बदले में दिया जाने वाला धन।

इस कार की कीमत कितनी है?
अवक्रय, आघ, आघु, क़ीमत, कीमत, दमोड़ा, दाम, निर्मा, पण, मूल्य, मोल

The property of having material worth (often indicated by the amount of money something would bring if sold).

The fluctuating monetary value of gold and silver.
He puts a high price on his services.
He couldn't calculate the cost of the collection.
cost, monetary value, price