അർത്ഥം : ಬೆರೆಕೆಯ ಲೋಹ ಅಥವಾ ಶ್ರೇಷ್ಠವಾದ ಲೋಹದೊಂದಿಗೆ ಕೀಳು ಲೋಹವನ್ನು ಬೆರೆಸುವಿಕೆ
ഉദാഹരണം :
ಹಿತ್ತಾಳೆಯು ತಾಮ್ರ ಎರಡು ಭಾಗ ಸತು ಒಂದು ಭಾಗ ಬೆರೆತಿರುವ ಹಳದಿ ಬಣ್ಣದ ಮಿಶ್ರಲೋಹ.
പര്യായപദങ്ങൾ : ಮಿಶ್ರ ಲೋಹ, ಮಿಶ್ರ-ಲೋಹ, ಮಿಶ್ರಲೋಹ
മറ്റ് ഭാഷകളിലേക്കുള്ള വിവർത്തനം :
वह धातु जिसमें एक या कई धातुओं का मिश्रण हो या एक या अधिक धातुओं के मिश्रण से बनी हुई धातु।
काँसा एक मिश्र धातु है।