അർത്ഥം : ಬೆನ್ನು ಹುರಿಯ ಪ್ರತಿಯೊಂದು ಸಂದಿಯ ಮೂಳೆ
ഉദാഹരണം :
ಮನುಷ್ಯನಿಗೆ (?) ಕಶೇರುಗಳಿವೆ. ಅಪಘಾತದಲ್ಲಿ ಅವನ ಬೆನ್ನು ಮೂಳೆ ಮುರಿದಿದೆ.
പര്യായപദങ്ങൾ : ಕಶೇರು, ಬೆನ್ನೆಲುಬು
മറ്റ് ഭാഷകളിലേക്കുള്ള വിവർത്തനം :
One of the bony segments of the spinal column.
vertebra