പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬೆತ್ತ എന്ന വാക്കിന്റെ അർത്ഥവും ഉദാഹരണവും.

ಬೆತ್ತ   ನಾಮಪದ

അർത്ഥം : ಬಿದಿರು, ಕಟ್ಟಿಗೆ, ಸೌದೆ ಮೊದಲಾದವುಗಳ ತಿಳುವಾದ ಸಹಜವಾಗಿ ಬಾಗುವ ಕಡ್ಡಿ

ഉദാഹരണം : ಅವರು ಬಿದಿರಿನ ತಿಳುವಾದ ಕಡ್ಡಿಯಿಂದ ಸಣ್ಣ ಮಕ್ಕರಿಯನ್ನು ಹೆಣೆಯುತ್ತಿದ್ದಾರೆ.

പര്യായപദങ്ങൾ : ಬಡಿಗ, ಬಿದಿರಿನ ತಿಳುವಾದ ಕಡ್ಡಿ, ಬಿದಿರಿನ ಸೀಳು, ಸೆಳೆ


മറ്റ് ഭാഷകളിലേക്കുള്ള വിവർത്തനം :

बाँस, काठ आदि की पतली लचीली तीली।

वह खपची से टोकरी बना रही है।
कमठी, खपची, खपच्ची, खपाची, फट्टी

A thin sliver of wood.

He lit the fire with a burning splint.
splint

അർത്ഥം : ಲೋಹ ಅಥವಾ ದೊಣ್ಣೆ ಉದ್ದವಾಗಿದ್ದು ಮತ್ತು ಸ್ವಲ್ಪ ದುಂಡಾಗಿ ಕಾಣುವ ದೊಡ್ಡ ತುಂಡು

ഉദാഹരണം : ಇಲ್ಲಿ ಇಟ್ಟ ಸಲಾಕಿಯಿಂದ ಯುದ್ಧ ಪ್ರಾರಂಭಿಸಿದರು

പര്യായപദങ്ങൾ : ಕೋಲು, ದಪ್ಪಕೋಲು, ದೊಣ್ಣೆ, ಬಡಿಗೆ, ಸಲಾಕಿ


മറ്റ് ഭാഷകളിലേക്കുള്ള വിവർത്തനം :

धातु का लंबा और गोलनुमा थोड़ा मोटा टुकड़ा।

यहाँ रखी छड़ में जंग लग गई है।
छड़, सरिया

A long thin implement made of metal or wood.

rod

അർത്ഥം : ಗೋರಿಯ ಮೇಲೆ ಹಾರಾಡುವಂತೆ ಹಾಕುವ ಚಿಕ್ಕ ಬಾವುಟ

ഉദാഹരണം : ಅವನು ಸಮಾಧಿಯ ಮೇಲೆ ಕೊಲೊಂದನ್ನು ಎಟ್ಟನು.

പര്യായപദങ്ങൾ : ಕೋಲು, ಛಡಿ, ಹುಲ್ಲುಕಡ್ಡಿ


മറ്റ് ഭാഷകളിലേക്കുള്ള വിവർത്തനം :

पीरों की मज़ार पर चढ़ने वाली झंडी।

उसने मज़ार पर छड़ी चढ़ाई।
छड़ी

അർത്ഥം : ಉದ್ದವಾದ ಬಿದಿರಕೋಲು

ഉദാഹരണം : ಕೂಲಿಯವನು ಬೆತ್ತವನ್ನು ಒಂದು ಕಡೆ ತಂದು ಇಡುತ್ತಿದ್ದಾನೆ.

പര്യായപദങ്ങൾ : ದೋಟಿ


മറ്റ് ഭാഷകളിലേക്കുള്ള വിവർത്തനം :

लंबा बाँस का डंडा।

मज़दूर लग्गे इकट्ठे कर रहे हैं।
लग्गा, लग्गी, लग्घा, लग्घी

അർത്ഥം : ಯಾವುದಾದರು ಮರದ ಉದ್ದವಾದ ಮತ್ತು ದಪ್ಪನೆಯ ರೆಂಬೆಯಿಂದ ಮಾಡಿದಂತಹ ಕೋಲು

ഉദാഹരണം : ಅಧ್ಯಾಪಕರ ಕೈಯಲ್ಲಿ ಬೆತ್ತವಿದೆ.

പര്യായപദങ്ങൾ : ಕೋಲು, ದೊಣ್ಣೆ


മറ്റ് ഭാഷകളിലേക്കുള്ള വിവർത്തനം :

किसी पेड़ की लम्बी और पतली टहनी से बनी डंडी।

अध्यापक के हाथ में हरी छड़ी थी।
छड़ी

അർത്ഥം : ಯಾವುದೇ ಮರದ ಕೊಂಬೆಗಳನ್ನು ಕೋಲಿನ ರೂಪದಲ್ಲಿ ಬಳಸುವುದು

ഉദാഹരണം : ಶ್ಯಾಮ ಮನೆಕೆಲಸ ಪೂರ್ತಿಮಾಡದ ಕಾರಣ ಶಿಕ್ಷಕರು ಅವನಿಗೆ ಬೆತ್ತದಿಂದ ಹೊಡೆದರು

പര്യായപദങ്ങൾ : ಕೋಲು, ಬಿದುರಿನ ಕಡ್ಡಿ, ಬೆತ್ತದ ಕಡ್ಡಿ, ವೇತ್ರ, ಸಣ್ಣಬಿದಿರು, ಸೆಳೆ


മറ്റ് ഭാഷകളിലേക്കുള്ള വിവർത്തനം :

बेंत का डंठल जिसका उपयोग छड़ी के रूप में किया जाता है।

श्याम का गृह-कार्य अधूरा होने के कारण अध्यापक जी ने उसे बेंत से पीटा।
अभ्रपुष्प, निचुल, बनीर, बेंत, वंजुल, वानीर, वेत्र, सुषेण

A small thin branch of a tree.

stick

അർത്ഥം : ಪೂರ್ವ ಏಷಿಯಾ ಮತ್ತು ಅದರ ಸುತ್ತ-ಮುತ್ತಾ ದ್ವೀಪಗಳಲ್ಲಿ, ಜಲಾಶಯದ ಸಮೀಪ ಹೆಚ್ಚಾಗಿ ಬೆಳೆಯುವ ಒಂದು ಮರದ ರೆಂಬೆಯಿಂದ ಬೆತ್ತದ ಕೋಲು ಮಾಡಿ ಮತ್ತು ಸಣ್ಣಬುಟ್ಟಿ, ಕುರ್ಚಿಗಳು, ಉಯ್ಯಾಲೆ ಮುಂತಾದವುಗಳನ್ನು ಮಾಡುವರು

ഉദാഹരണം : ಮೋಹನ ತನ್ನ ಮನೆಯ ಹಿಂಭಾಗದಲ್ಲಿ ಬಿದಿರಿನ ಗಿಡ ನೆಟ್ಟಿದ್ದಾನೆ.

പര്യായപദങ്ങൾ : ಒಡಪು, ಕರ್ಮಾರ, ಖೇತ, ಬಿದಿರು, ಮಸ್ಕರ, ಸಣ್ಣ ಬಿದಿರು


മറ്റ് ഭാഷകളിലേക്കുള്ള വിവർത്തനം :

पूर्वी एशिया और उसके आस-पास के टापुओं में जलाशयों के पास अधिकता से होने वाली एक लता जिसके डंठलों से छड़ियाँ बनती हैं तथा टोकरियाँ, कुर्सियाँ, झूले आदि बुने जाते हैं।

मोहन ने अपने घर के पीछे बेंत लगा रखा है।
निचुल, पत्रमाल, बनीर, बेंत, मंजरीक, योगिदंड, वंजुल, वानीर, वेत्र, सुषेण

A plant with a weak stem that derives support from climbing, twining, or creeping along a surface.

vine