അർത്ഥം : ಕೈನ ಒಂದು ಬೆರಳಿನಿಂದ ಹಿಡಿದು ಇನ್ನೊಂದು ಬೆರಳಿನ ತನಕ ಇರುವ ವಿಸ್ತಾರ
ഉദാഹരണം :
ಬರೆಯುವ ಸಮಯದಲ್ಲಿ ಎರಡು ಅಕ್ಷರಗಳ ಮಧ್ಯೆ ಒಂದು ಬೆರಳನ್ನು ದೂರ ಇಡಿ.
പര്യായപദങ്ങൾ : ಅಂಗುಲಿ, ಬೆರಳು, ಹಸ್ತಾಂಗುಲಿ
മറ്റ് ഭാഷകളിലേക്കുള്ള വിവർത്തനം :
The length of breadth of a finger used as a linear measure.
digit, finger, finger's breadth, fingerbreadth