അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಕಾಳು,ಬೇಳೆಗಳ ಮೇಲಿನ ಸಿಪ್ಪೆ
ഉദാഹരണം : ಹಸು ಬೂಸಾ ತಿನ್ನುತ್ತಿದೆ
പര്യായപദങ്ങൾ : ಉಮಿ, ಜಳ್ಳು, ಹೊಟ್ಟು
മറ്റ് ഭാഷകളിലേക്കുള്ള വിവർത്തനം :हिन्दी English
अनाज, दाने आदि के ऊपर का छिलका।
Material consisting of seed coverings and small pieces of stem or leaves that have been separated from the seeds.
അർത്ഥം : ಮೇವಿಗಾಗಿ ಜೋಳ,ಗೋದಿ ಇತ್ಯಾದಿ ಕತ್ತರಿಸಿದ ಕಡ್ಡಿ,ಹುಲ್ಲು ಮುಂತಾದುವು
ഉദാഹരണം : ರೈತನು ಪಶುಗಳಿಗೆ ಬೂಸಾ ಕತ್ತರಿಸಿ ಇಡುತ್ತಿದ್ದಾನೆ
പര്യായപദങ്ങൾ : ಹುಲ್ಲು ಕಡ್ಡಿ
अनाजों के पौधों के डंठलों का महीन चूरा।
അർത്ഥം : ಪಶು-ಪಕ್ಷಿಗಳಿಗೆ ಹಾಕುವ ತಿನಿಸು
ഉദാഹരണം : ಅವನು ಕೋಳಿಗೆ ಕಾಳು ಹಾಕುತ್ತಿದ್ದಾನೆರೈತನು ಎತ್ತಿಗೆ ಬೂಸಾ ತರಲು ಹೋಗಿದ್ದಾನೆ.
പര്യായപദങ്ങൾ : ಕಾಳು
पशु-पक्षियों को दी जाने वाली खाद्य वस्तु।
Food for domestic livestock.
ഇൻസ്റ്റാൾ ചെയ്യുക