അർത്ഥം : ಸಂಬೋಗದ ಸಮಯದಲ್ಲಿ ಸ್ತ್ರೀಯರ ಬಾಯಿಂದ ಹೊರಬರುವಂತಹ ಶಬ್ಧ
ഉദാഹരണം :
ಪೂತ್ಕಾರದ ಕಾರಣದಿಂದಾಗಿ ಶರೀರದಲ್ಲಿ ಆನಂದ ಉಂಟಾಗುತ್ತದೆ.
പര്യായപദങ്ങൾ : ಪೂತ್ಕರಿಸು, ಪೂತ್ಕಾರ, ಬಿಕ್ಕು, ಬಿಕ್ಕುವಿಕೆ, ಬುಸು ಗುಟ್ಟುವಿಕೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಹಾವು ಬುಸ್ ಬುಸ್ ಎಂದು ಶಬ್ದ ಮಾಡುವ ಪ್ರಕ್ರಿಯೆ
ഉദാഹരണം :
ಹಾವು ಹಡೆ ಎತ್ತಿ ಬುಡುಗುಟ್ಟುತ್ತಿತ್ತು.
പര്യായപദങ്ങൾ : ಹಿಸ್ ಅನ್ನು ಬುಸ್ ಅನ್ನು
മറ്റ് ഭാഷകളിലേക്കുള്ള വിവർത്തനം :