അർത്ഥം : ಯಾವುದಾದರು ಕೆಲಸದ ಆರಂಭದ ಭಾಗ
ഉദാഹരണം :
ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.
പര്യായപദങ്ങൾ : ನೆಲೆ, ಬುಡ, ಬೇರು, ಮೂಲ, ಹುಟ್ಟು
മറ്റ് ഭാഷകളിലേക്കുള്ള വിവർത്തനം :
The fundamental assumptions from which something is begun or developed or calculated or explained.
The whole argument rested on a basis of conjecture.അർത്ഥം : ನೆಲ ಮಟ್ಟಕ್ಕಿಂತ ಇನ್ನು ಕೆಳಗೆ ಮೊದಲು ಕಲ್ಲುಗಳನ್ನು ಇಟ್ಟು ಅದರ ಮೇಲೆ ಭವನ ಅಥವಾ ಸೌಧವನ್ನು ಕಟ್ಟುತ್ತಾರೆ
ഉദാഹരണം :
ಪ್ರತಿಯೊಂದು ಮನೆಗಳು ಅಥವಾ ಭವನಗಳನ್ನು ಕಟ್ಟಲು ಅಡಿಗಲ್ಲು ಬಹಳ ಮುಖ್ಯ.
പര്യായപദങ്ങൾ : ಅಡಿಗಲ್ಲು, ಅಡಿಪಾಯ, ಆಧಾರ, ತಳಪಾಯ
മറ്റ് ഭാഷകളിലേക്കുള്ള വിവർത്തനം :
वह पहला पत्थर जो नींव में रखा जाता है और जिसके ऊपर भवन या इमारत बनाते हैं।
केंद्रीय मानव संसाधन एवं विकास मंत्री कपिल सिब्बल ने भारतीय प्रौद्योगिकी संस्थान पटना परिसर की आधारशिला रखी।A stone laid at a ceremony to mark the founding of a new building.
foundation stone