അർത്ഥം : ಅಲ್ಲಾಡಿಸು
ഉദാഹരണം :
ಬಹಳ ಶೆಖೆಯಿಂದಾಗಿ ರಾಮನು ಬೀಸಣಿಗೆಯನ್ನು ಅಲ್ಲಾಡಿಸುತ್ತಿದ್ದಾನೆ.
പര്യായപദങ്ങൾ : ಅಲ್ಲಾಡಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ವಸ್ತುವನ್ನು ಬೀಸಿ ಚೂರ್ಣವನ್ನಾಗಿ ಮಾಡುವುದು
ഉദാഹരണം :
ಅವಳು ಗೋಧಿಯನ್ನು ಬೀಸುತ್ತಿದ್ದಾಳೆ.
പര്യായപദങ്ങൾ : ಪುಡಿಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಲಾಟಿ ಮುಂತಾದವುಗಳಿಂದ ಪ್ರಯೋಗ ಅಥವಾ ಪ್ರಹಾರ ಮಾಡುವ ಪ್ರಕ್ರಿಯೆ
ഉദാഹരണം :
ಅಗಸ ತನ್ನ ಕತ್ತೆಯ ಕಡೆಗೆ ಲಾಟಿಯನ್ನು ಬೀಸಿದ.
മറ്റ് ഭാഷകളിലേക്കുള്ള വിവർത്തനം :
അർത്ഥം : ಬೀಸುವ ಕಲ್ಲಿಗೆ ಹಾಕಿ ಬೀಸುವ ಪ್ರಕ್ರಿಯೆ
ഉദാഹരണം :
ನೀನು ಒಂದು ಗಂಟೆಯಲ್ಲಿ ಎಷ್ಟು ಕಾಳನ್ನು ಬೀಸಲು ಸಾಧ್ಯ?
മറ്റ് ഭാഷകളിലേക്കുള്ള വിവർത്തനം :
അർത്ഥം : ಬೀಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ
ഉദാഹരണം :
ಪ್ರತಿ ರವಿವಾರ ರಮೇಶ ಗೋಧಿಯನ್ನು ಬೀಸಿಸುತ್ತಾನೆ.
പര്യായപദങ്ങൾ : ಅರೆ, ಪುಡಿ ಮಾಡು, ಹಿಟ್ಟು ಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಗಾಳಿಯು ಶಬ್ದ ಮಾಡುವ ಜೊತೆಗೆ ಸಾಗುತ್ತಿರುವ ಪ್ರಕ್ರಿಯೆ
ഉദാഹരണം :
ಇಂದು ಮುಂಜಾನೆಯಿಂದಲೇ ಪೂರ್ವದ ಕಡೆಯಿಂದ ಗಾಳಿಯು ಬೀಸುತ್ತಿದ್ದೆ.
പര്യായപദങ്ങൾ : ತೀಡು
മറ്റ് ഭാഷകളിലേക്കുള്ള വിവർത്തനം :