പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬೀಳಿಸು എന്ന വാക്കിന്റെ അർത്ഥവും ഉദാഹരണവും.

ಬೀಳಿಸು   ನಾಮಪದ

അർത്ഥം : ಯಾವುದಾದರು ವಸ್ತುವನ್ನು ಕೆಳಕ್ಕೆ ಹಾಕುವ ಕ್ರಿಯೆ

ഉദാഹരണം : ಈ ಉದ್ಯಾನವನದಲ್ಲಿ ಹೂಗಳನ್ನು ಕೆಳಕ್ಕೆ ಹಾಕಲಾಗಿದೆಈ ಹೂಗಳನ್ನು ಯಾರು ಕೆಳಕ್ಕೆ ಹಾಕಿದ್ದಾರೆ.

പര്യായപദങ്ങൾ : ಕೆಡಹು, ಕೆಳಕ್ಕೆ ಹಾಕು, ಮೇಲಿನಿಂದ ಕೆಳಗೆಬಿಡು, ಸುರಿಸು


മറ്റ് ഭാഷകളിലേക്കുള്ള വിവർത്തനം :

किसी वस्तु को गिराने की क्रिया।

इस उद्यान में फलों का अपक्षेपण वर्जित है।
अधःपतन, अपक्षेपण, गिराना, निपात

ಬೀಳಿಸು   ಕ್ರಿಯಾಪದ

അർത്ഥം : ಬಲ, ಪ್ರಸಿದ್ಧಿಯನ್ನು ಕಡಿಮೆ ಮಾಡುವ ಪ್ರಕ್ರಿಯೆ

ഉദാഹരണം : ಅಂಬಾನಿ ಮತ್ತು ಅವರ ಬಂಧುಗಳ ನಡುವೆ ನಡೆಯುತ್ತಿರುವ ವಿವಾದವು ಅವರ ಮೇಲಿನ ಗೌರವವನ್ನು ತಗ್ಗಿಸಿತು.

പര്യായപദങ്ങൾ : ಕಡಿಮೆ ಮಾಡು, ಕಮ್ಮಿಮಾಡು, ತಗ್ಗಿಸು


മറ്റ് ഭാഷകളിലേക്കുള്ള വിവർത്തനം :

बल, महत्व आदि कम करना।

अम्बानी बन्धु के बीच हो रहे विवाद ने उनके शेयरों का भाव गिरा दिया है।
अवनत करना, गिराना, घटाना

അർത്ഥം : ಬೀಳಿಸುವ ಕೆಲಸವನ್ನು ಬೇರೆಯವರಿಂದ ಮಾಡುವ ಕ್ರಿಯೆ

ഉദാഹരണം : ಆಸ್ತಿಯನ್ನು ಪಡೆಯಲು ಕೆಟ್ಟ ಮಗನು ತನ್ನ ತಂದೆಯನ್ನು ಮೇಲ್ಛಾವಣಿಯಿಂದ ಬೀಳಿಸಿದ.

പര്യായപദങ്ങൾ : ಬೀಳು


മറ്റ് ഭാഷകളിലേക്കുള്ള വിവർത്തനം :

गिराने का काम किसी अन्य से करवाना।

जायदाद पाने के लिए दुष्ट पुत्र ने अपने पिता को छत से गिरवा दिया।
गिरवाना

അർത്ഥം : ಯಾವುದನ್ನಾದರು ಒಡೆಯುವ ಅಥವಾ ಬೀಳಿಸುವ ಪ್ರವೃತ್ತಿ

ഉദാഹരണം : ಚಂಡು ಎಸೆಯುವವನು ವಿಕೆಟ್ ನನ್ನು ಒಡೆದನು.

പര്യായപദങ്ങൾ : ಒಡೆ


മറ്റ് ഭാഷകളിലേക്കുള്ള വിവർത്തനം :

किसी को चटकने में प्रवृत्त करना या ऐसा करना कि कुछ चटके।

गेंदबाज़ ने विकेट चटकाया।
चटकाना

Put in play with a snap.

Snap a football.
snap

അർത്ഥം : ಹೊಡೆಯುತ್ತಾ-ಹೊಡೆಯುತ್ತಾ ಅಥವಾ ಬೇರೆ ಇನ್ನಾವುದೇ ರೀತಿಯಲ್ಲಿ ನೆಲದ ಮೇಲೆ ಬೀಳಿಸುವ ಕ್ರಿಯೆ

ഉദാഹരണം : ಕುಸ್ತಿಪಟುವು ಎದುರಾಳಿಯನ್ನು ನೆಲೆದ ಮೇಲೆ ಬೀಳಿಸಿದನು.

പര്യായപദങ്ങൾ : ಕೆಡವು


മറ്റ് ഭാഷകളിലേക്കുള്ള വിവർത്തനം :

मारते-मारते या और किसी प्रकार ज़मीन पर लेटाना या गिराना।

कुश्तीबाज़ ने प्रतिद्वंदी को ज़मीन पर बिछा दिया।
बिछाना

അർത്ഥം : ಯಾವುದೇ ವಸ್ತುವನ್ನು ಕೆಳಭಾಗಕ್ಕೆ ತರುವ ಕ್ರಿಯೆ ಅಥವಾ ಕೆಳಕ್ಕೆ ತಳ್ಳುವುದು

ഉദാഹരണം : ಕೂಲಿ ತನ್ನ ತಲೆಯ ಮೇಲಿಂದ ಭಾರದ ಟ್ರಂಕನ್ನು ಇಳಿಸಿದನು.

പര്യായപദങ്ങൾ : ಇಳಿಸು


മറ്റ് ഭാഷകളിലേക്കുള്ള വിവർത്തനം :

नीचे की ओर धीरे-धीरे बैठना या जाना।

बरसात में मिट्टी की दीवाल धँस गई।
धँसकना, धँसना, धसकना, बैठना

Go under.

The raft sank and its occupants drowned.
go down, go under, settle, sink

അർത്ഥം : ಯಾವುದೇ ವಸ್ತುಗಳನ್ನು ಕೆಳಗೆ ಹಾಕುವ ಪ್ರಕ್ರಿಯೆ

ഉദാഹരണം : ಮಗು ಹಾಲಿನ ಬಾಟಲ್ ಅನ್ನು ಕೆಳಗೆ ಬೀಳಿಸಿತು.

പര്യായപദങ്ങൾ : ಕೆಳಗೆ ಹಾಕು, ಹಾಕು


മറ്റ് ഭാഷകളിലേക്കുള്ള വിവർത്തനം :

कोई वस्तु नीचे डाल देना।

बच्चे ने दूध गिरा दिया।
गिराना

Let fall to the ground.

Don't drop the dishes.
drop

അർത്ഥം : ಯಾರನ್ನಾದರೂ ಬಂದನದಲ್ಲಿ ಅಥವಾ ಬಲೆಯಲ್ಲಿ ಬೀಳಿಸುವುದು ಇದರಿಂದ ಅವರು ಹೊರಬರುವುದು ಕಠಿಣವಾಗಿರುತ್ತದೆ

ഉദാഹരണം : ಬೇಟೆಗಾರನು ಪಕ್ಷಿಗಳನ್ನು ತನ್ನ ಬಲೆಗೆ ಸಿಕ್ಕಿಸಿದನು.

പര്യായപദങ്ങൾ : ಸಿಕ್ಕಿಸು


മറ്റ് ഭാഷകളിലേക്കുള്ള വിവർത്തനം :

किसी को बंधन या फंदे में इस प्रकार फँसाना कि उसका निकलना कठिन हो।

शिकारी ने पक्षियों को जाल में उलझा दिया।
अरुझाना, उलझाना, फँसाना, फंसाना, फाँसना, फांसना, बझाना

Catch with a lasso.

Rope cows.
lasso, rope

അർത്ഥം : ಯಾರೋ ಒಬ್ಬರು ಬೀಳುವಂತೆ ಮಾಡುವ ಪ್ರಕ್ರಿಯೆ

ഉദാഹരണം : ಅವನ್ನು ನನ್ನನ್ನು ನೂಕಿ ಬೀಳಿಸಿದ.


മറ്റ് ഭാഷകളിലേക്കുള്ള വിവർത്തനം :

किसी को गिरने में प्रवृत्त करना।

उसने धक्का देकर मुझे गिरा दिया।
गिराना

Cause to fall by or as if by delivering a blow.

Strike down a tree.
Lightning struck down the hikers.
cut down, drop, fell, strike down