അർത്ഥം : ಬೀಗದ ಜೊತೆಯಲ್ಲಿರುವಂತಹ ಉಪಕರಣ ಅದರಿಂದ ಬೀಗವನ್ನು ತೆಗೆಯಲು ಮತ್ತು ಹಾಕಲು ಉಪಯೋಗಿಸುತ್ತೇವೆ
ഉദാഹരണം :
ನನ್ನ ಬೀಗದ ಕೈ ಕಳೆದು ಹೋಗಿದೆ.
പര്യായപദങ്ങൾ : ಕೀಲಿಕೈ
മറ്റ് ഭാഷകളിലേക്കുള്ള വിവർത്തനം :
Metal device shaped in such a way that when it is inserted into the appropriate lock the lock's mechanism can be rotated.
key