അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಲೋಹದಿಂದ ಮಾಡಿದ ಬೀಗವನ್ನು ಚಿಲಕ, ಸಂದೂಕ ಇತ್ಯಾದಿಗಳನ್ನು ಮುಚ್ಚಲು ಅದರ ಕೊಂಡಿಗೆ ಹಾಕುವರು
ഉദാഹരണം : ಬೀಗದಕಾಯಿ ಕಳೆದು ಹೋದ ಕಾರಣ ನಾನು ಪೆಟ್ಟಿಗೆಯ ಬೀಗ ಒಡೆಯಬೇಕಾಯಿತು
പര്യായപദങ്ങൾ : ಕೀಲಿ
മറ്റ് ഭാഷകളിലേക്കുള്ള വിവർത്തനം :हिन्दी English
धातु का वह यंत्र जो किवाड़, संदूक आदि बंद करने के लिए कुंडी में लगाया जाता है।
A fastener fitted to a door or drawer to keep it firmly closed.
അർത്ഥം : ಪಾರಸ್ಪರ ಸಂಬಂಧದ ವಿಚಾರದಿಂದ, ಮಗಳ ಅಥವಾ ಮಗನ ಮಾವ
ഉദാഹരണം : ಸೇಟ್ ಗಂಗಾಧರ ಅವರ ಬೀಗರು ಬಂದಿದ್ದಾರೆ.
പര്യായപദങ്ങൾ : ಬೀಗರು, ಮಗನ ಮಾವ, ಮಗಳ ಮಾವ
മറ്റ് ഭാഷകളിലേക്കുള്ള വിവർത്തനം :हिन्दी
पारस्परिक संबंध के विचार से, किसी के लड़के या लड़की की सास।
അർത്ഥം : ರಕ್ತ ಸಂಬಂಧ ಅಥವಾ ರಕ್ತ ಸಂಬಂಧಕ್ಕೆ ಹತ್ತಿರದ ಕರುಳು ಬಳ್ಳಿ ಸಂಬಂಧವನ್ನು ಹೊಂದಿದವರು
ഉദാഹരണം : ನಮ್ಮ ಬಂಧು ಒಬ್ಬರು ದೆಹಲಿಯಲ್ಲಿ ನೆಲೆಸಿದ್ದಾರೆ.
പര്യായപദങ്ങൾ : ನೆಂಟ, ಬಂಧು, ಸಂಬಂಧಿ
वह व्यक्ति जिससे कोई रिश्ता हो।
A person related by blood or marriage.
അർത്ഥം : ಪಾರಸ್ಪರಿಕ ಸಂಬಂಧದ ವಿಚಾರದಿಂದ, ಮಗನ ಅಥವಾ ಮಗಳ ಮಾವ
ഉദാഹരണം : ಬೀಗರು ದಿಬ್ಬಣದ ಸಮಯದಲ್ಲಿ ತಮಾಷೆಯನ್ನು ಮಾಡಿದರು.
പര്യായപദങ്ങൾ : ಮಗನ ಮಾವ, ಮಗಳ ಮಾವ
पारस्परिक संबंध के विचार से, किसी के लड़के या लड़की का ससुर।
ഇൻസ്റ്റാൾ ചെയ്യുക