പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಿಸಾಡು എന്ന വാക്കിന്റെ അർത്ഥവും ഉദാഹരണവും.

ಬಿಸಾಡು   ಕ್ರಿಯಾಪದ

അർത്ഥം : ಬಲವಾಗಿ ದೂರಕ್ಕೆ ಸರಿಸುವುದು ಅಥವಾ ಹಾಕುವುದು

ഉദാഹരണം : ಅವನು ವೇಗವಾಗಿ ಚೆಂಡನ್ನು ಎಸೆದನು.ಕಸದ ತೊಟ್ಟಿಗೆ ಕಸವನ್ನು ಎಸೆಯುತ್ತಾರೆ.

പര്യായപദങ്ങൾ : ಎಸೆ, ಒಗೆ


മറ്റ് ഭാഷകളിലേക്കുള്ള വിവർത്തനം :

झोंके से दूर हटाना या डालना।

उसने तेजी के साथ गेंद को फेंका।
कूड़ेदान में कचरा फेंकते हैं।
थ्रो करना, फेंकना

അർത്ഥം : ಕೈಯಿಂದು ಕಳೆದು ಹೋದ ಯಾವುದಾದರು ವಸ್ತು ಅಥವಾ ಕೈಯಿಂದ ಕೆಳಕ್ಕೆ ಬೀಳುವುದು

ഉദാഹരണം : ಮಕ್ಕಳು ಮನೆಯ ಬೀಗವನ್ನು ಎಲ್ಲಿ ಎಸೆದರು ಎಂದು ಗೊತ್ತಿಲ್ಲ.

പര്യായപദങ്ങൾ : ಎಸೆ, ಒಗೆ, ಕಳಕೊಳ್ಳು, ಬಿಡು


മറ്റ് ഭാഷകളിലേക്കുള്ള വിവർത്തനം :

हाथ में ली हुई कोई चीज इस प्रकार पकड़ से अलग करना कि वह नीचे आ गिरे।

बच्चे ने घर की चाबी कहाँ फेंकी, कुछ पता नहीं चल रहा है।
गिराना, छोड़ना, फेंकना

അർത്ഥം : ಚದುರಂಗ ಮುಂತಾದವುಗಳನ್ನು ಆಡಲು ಚಾಪೆಯನ್ನು ಹಾಸುವ ಪ್ರಕ್ರಿಯೆ

ഉദാഹരണം : ಒಬ್ಬ ಚದುರಂಗ ಆಟಗಾರ ಚದುರಂಗದ ಪಟವನ್ನೇ ಎಸೆದು ಬಿಟ್ಟ

പര്യായപദങ്ങൾ : ಎಸೆ, ಬಿಸಾಕು, ಹೊರಗೆ ಹಾಕು


മറ്റ് ഭാഷകളിലേക്കുള്ള വിവർത്തനം :

शतरंज आदि खेलने के लिए बिसात बिछाना।

एक शतरंजबाज ने बिसात को बीस दिया।
बीसना

അർത്ഥം : ಎಸೆಯಲಾಗಿರುವ ಪ್ರಕ್ರಿಯೆ

ഉദാഹരണം : ಮನೆಯು ಮುಂದೆ ಕಸವನ್ನು ಎಸೆಯಲಾಗಿದೆ.

പര്യായപദങ്ങൾ : ಎಸೆ, ಬಿಸಾಕು


മറ്റ് ഭാഷകളിലേക്കുള്ള വിവർത്തനം :

फेंका हुआ होना।

घर के बाहर कचरा डला है।
डलना

അർത്ഥം : ಎಸೆಯಲಾಗುವ ಪ್ರಕ್ರಿಯೆ

ഉദാഹരണം : ಅವನು ಎತ್ತಿನಗಾಡಿಯಿಂದ ತೆಗೆದು ದೂರಕ್ಕೆ ಎಸೆದನು.

പര്യായപദങ്ങൾ : ಎಸೆ, ಒಗೆ, ಬಿಸಾಕು


മറ്റ് ഭാഷകളിലേക്കുള്ള വിവർത്തനം :

फेंका जाना।

वह बैलगाड़ी से गिरकर दूर फेंका गया।
फिंकाना, फेंकाना

അർത്ഥം : ಅನಾವಶ್ಯಕ ಅಥವಾ ವ್ಯರ್ಥ ಎಂದು ಹೊರ ಹಾಕುವ ಕ್ರಿಯೆ

ഉദാഹരണം : ಅವರು ಹಳೆಯ ಬಟ್ಟೆಗಳನ್ನು ಎಸೆದು ಹೊಸ ಬಟ್ಟೆಗಳನ್ನು ತೆಗೆದುಕೊಂಡನು.

പര്യായപദങ്ങൾ : ಎಸೆ, ಹೊರ ಹಾಕು


മറ്റ് ഭാഷകളിലേക്കുള്ള വിവർത്തനം :

अनावश्यक या व्यर्थ समझकर दूर हटाना।

ये पुराने कपड़े फेंको और नये कपड़े पहनो।
फेंकना