പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಿಲ್ಲೆ എന്ന വാക്കിന്റെ അർത്ഥവും ഉദാഹരണവും.

ಬಿಲ್ಲೆ   ನಾಮಪದ

അർത്ഥം : ಚಪ್ಪಟೆಯಾದ ದುಂಡಗಿರುವ ಒಂದು ತುಂಡು

ഉദാഹരണം : ಇದು ಸೋಪಿನ ಬಿಲ್ಲೆ.

പര്യായപദങ്ങൾ : ಗುಳಿಗೆ, ತುಂಡು, ಮಾತ್ರೆ


മറ്റ് ഭാഷകളിലേക്കുള്ള വിവർത്തനം :

गोल और चिपटी छोटी वस्तु।

बच्चा रंग की टिकिया को पानी में डाल कर घोल रहा है।
टिकिया, टिक्की, बट्टी

A small flat compressed cake of some substance.

A tablet of soap.
tablet

അർത്ഥം : ಕೆಲವು ಸಂಘ-ಸಂಸ್ಥೆಯ ಸದಸ್ಯತ್ವದ ಗುರುತಾಗಿ ಬಟ್ಟೆಗಳ ಮೇಲೆ ಧರಿಸುವ ಮುದ್ರೆ

ഉദാഹരണം : ಸಭೆಯಲ್ಲಿ ಹಾಜರಿದ್ದ ಎಲ್ಲಾ ಸ್ವಯಂಸೇವಕರು ಬಿಲ್ಲೆಯನ್ನು ದರಿಸಿದ್ದರು.

പര്യായപദങ്ങൾ : ಲಾಂಛನ


മറ്റ് ഭാഷകളിലേക്കുള്ള വിവർത്തനം :

मानव निर्मित कपड़े आदि का वह चिन्ह जो कुछ चपरासी या स्वयंसेवक आदि अपने पहचान के लिए लगाते हैं।

सभा में आये सभी स्वयंसेवक बिल्ला लगाये हुए थे।
बिल्ला

An emblem (a small piece of plastic or cloth or metal) that signifies your status (rank or membership or affiliation etc.).

They checked everyone's badge before letting them in.
badge

അർത്ഥം : ಯಾವುದಾದರೂ ಸಂದರ್ಭ ಮುಂತಾದವುಗಳಲ್ಲಿ ಜ್ಞಾಪಕಾರ್ಥವಾಗಿ ಟಂಕಿಸಿದ ಹಾಗೂ ಪ್ರವೀಣ್ಯ, ಪಂಡಿತ್ಯ, ಸಲ್ಲಿಸಿದ ಸೇವೆ. ಮುಂತಾದವುಗಳಿಗೆ ಸೈನಿಕ, ವಿದ್ವಾಂಸ, ಕ್ರೀಡಾಪಟು ಮುಂತಾದವರಿಗೆ ಕೊಡುವ ಲೇಖ ಮತ್ತು ಚಿತ್ರಗಳನ್ನುಳ್ಳಗೊಂಡ ನಾಣ್ಯದಾಕಾರದ ಲೋಹದ ಬಿಲ್ಲೆ

ഉദാഹരണം : ಸಂಗೀತದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಅವಳಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಿದರು.

പര്യായപദങ്ങൾ : ಪದಕ


മറ്റ് ഭാഷകളിലേക്കുള്ള വിവർത്തനം :

कुछ विशिष्ट आकार की बनाई हुई धातु की वह छोटी वस्तु जो किसी को कोई विशेष, अच्छा कार्य करने पर प्रमाण और पुरस्कार रूप में अथवा सम्मानित करने के लिए दी जाती है।

संगीत प्रतियोगिता में प्रथम आने पर उसे सोने का पदक मिला।
तगमा, तमग़ा, तमगा, पदक, मेडल

An award for winning a championship or commemorating some other event.

decoration, laurel wreath, medal, medallion, palm, ribbon