അർത്ഥം : ಹೆಚ್ಚಿನ ಕೆಲಸ ಮತ್ತು ಆಯಾಸದಿಂದಾಗಿ ವಿಶ್ರಾಂತಿಗೋಸ್ಕರ ಕುಳಿತುಕೊಳ್ಳುವ ಇಲ್ಲವೇ ಮಲಗಿಕೊಳ್ಳುವ ಪ್ರಕ್ರಿಯೆ
ഉദാഹരണം :
ತೀರಾ ಸುಸ್ತಾಗಿದ್ದರಿಂದ ಅವನು ಸ್ವಲ್ಪ ಹೊತ್ತು ಉರುಳಿಕೊಂಡಿದ್ದಾನೆ.
പര്യായപദങ്ങൾ : ಉರುಳಿ ಕೊಳ್ಳು, ಉರುಳಿಕೊಳ್ಳು, ಬಿದ್ದು ಕೊಳ್ಳು, ಸುಧಾರಿಸಿ ಕೊಳ್ಳು, ಸುಧಾರಿಸಿಕೊಳ್ಳು
മറ്റ് ഭാഷകളിലേക്കുള്ള വിവർത്തനം :
Extend one's body or limbs.
Let's stretch for a minute--we've been sitting here for over 3 hours.