അർത്ഥം : ಗಿಡಗಳನ್ನು ಒಂದು ಸ್ಥಳದಿಂದ ಕಿತ್ತು ಮತ್ತೆ ಇನ್ನೊಂದು ಸ್ಥಳಕ್ಕೆ ನೆಡುವ ಪ್ರಕ್ರಿಯೆ
ഉദാഹരണം :
ರೈತನು ಹೊಲದಲ್ಲಿ ಭತ್ತದ ಬೀಜವನ್ನು ಬಿತ್ತುತ್ತಿದ್ದಾನೆ.
പര്യായപദങ്ങൾ : ನೆಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಕಿಮ್ಮತ್ತು ಅಥವಾ ಹಣಕ್ಕೆ ಬದಲಾಗಿ ದೊರೆಯುವುದು ಅಥವಾ ಪ್ರಾಪ್ತಿಯಾಗುವ ಪ್ರಕ್ರಿಯೆ
ഉദാഹരണം :
ಈ ಕಾರನ್ನು ಖರೀದಿಸಿದಾಗ ಅದು ಎಷ್ಟಕ್ಕೆ ಬಿತ್ತು ಅಥವಾ ಅದರ ಬೆಲೆ ಎಷ್ಟು ಎಂದು ರಾಮನು ಕೇಳಿದನು.
മറ്റ് ഭാഷകളിലേക്കുള്ള വിവർത്തനം :