പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಿಡುವು എന്ന വാക്കിന്റെ അർത്ഥവും ഉദാഹരണവും.

ಬಿಡುವು   ನಾಮಪದ

അർത്ഥം : ದಿನದ ಕೆಲಸ ಮುಗಿದ ನಂತರದ ಸಮಯ

ഉദാഹരണം : ಇಂದು ಸಂಜೆ ಕೆಲಸದಿಂದ ಬಿಡುವಾದಾಗ ನಿಮ್ಮನ್ನು ಭೇಟಿಯಾಗುತ್ತೇನೆ.


മറ്റ് ഭാഷകളിലേക്കുള്ള വിവർത്തനം :

कार्य करने के समय की समाप्ति।

आज शाम छुट्टी के बाद मैं आपसे मिलूँगा।
छुट्टी

A pause from doing something (as work).

We took a 10-minute break.
He took time out to recuperate.
break, recess, respite, time out

അർത്ഥം : ಯಾವುದೇ ತಗ್ಗಿನ ಪ್ರದೇಶದಲ್ಲಿರುವ ಅಥವಾ ನೆಲದ ಒಳಗೆ ಇರಬಹುದಾದ ಖಾಲಿ ಜಾಗ

ഉദാഹരണം : ಹಾವು ಬಿಲದಲ್ಲಿ ವಾಸವಾಗಿದೆ.

പര്യായപദങ്ങൾ : ಅವಕಾಶ, ತಗ್ಗು, ತೂತು, ಬಿಲ, ರಂದ್ರ


മറ്റ് ഭാഷകളിലേക്കുള്ള വിവർത്തനം :

किसी चीज़ के बीच में खाली जगह।

साँप ने कमरे में छेद से होकर प्रवेश किया।
अवट, अवारी, उछीर, छिद्र, छेद, मोखा, रंध्र, विद्र, विवर, शिगा, श्वभ्र, सुराख, सूराख

An opening into or through something.

hole

അർത്ഥം : ಯಾವುದೇ ಒಂದು ಪೂರ್ಣಾವಧಿಯ ಮಧ್ಯದ ಅವಧಿಯ ವಿರಾಮ

ഉദാഹരണം : ಈ ಸಿನಿಮಾದ ಮಧ್ಯಾಂತರ ಅವಧಿಯ ನಂತರ ಕುತೂಹಲಕಾರಿಯಾಗಿದೆ

പര്യായപദങ്ങൾ : ಅಂತರ, ತೆರಪು, ನಡುವಣ ಅವಧಿ, ಮಧ್ಯಂತರ


മറ്റ് ഭാഷകളിലേക്കുള്ള വിവർത്തനം :

दो बिंदुओं के बीच का स्थान या समय।

कार्य के अंतराल में वह घर चला गया।
अंतराल, अन्तराल, गोशा

A definite length of time marked off by two instants.

interval, time interval

അർത്ഥം : ಕೆಲಸದ ಅವಧಿಯ ನಡುವೆ ಸ್ವಲ್ಪ ಪ್ರಮಾಣದ ಬಿಡುವಿನ ಸಮಯ

ഉദാഹരണം : ನನ್ನ ಕೆಲಸದ ನಡುವೆ ನನಗೆ ಪುರುಸತ್ತು ಸಿಗುವುದೇ ವಿರಳ.

പര്യായപദങ്ങൾ : ಪುರಸತ್ತು, ವಿರಾಮ


മറ്റ് ഭാഷകളിലേക്കുള്ള വിവർത്തനം :

वह समय जब कोई काम न हो अथवा खाली समय।

आप मुझसे फुर्सत में मिलिए।
अनुशय, अवकाश, कार्यावकाश, छुट्टी, फुरसत, फुर्सत, रुखसत, रुख़सत, रुख़्सत, रुख्सत, विराम काल, विश्राम काल, फ़ुरसत, फ़ुर्सत

Time available for ease and relaxation.

His job left him little leisure.
leisure, leisure time

അർത്ഥം : ಕೆಲಸ, ಓದು, ಕ್ರೀಡೆ ಮುಂತಾದವುಗಳ ಮಧ್ಯದಲ್ಲಿ ಸಿಗುವ ಸ್ವಲ್ಪ ಸಮಯದಲ್ಲಿ ಜನರು ವಿಶ್ರಾಂತಿ- ಊಟ ಮುಂತಾದವುಗಳನ್ನು ಮಾಡಿಕೊಳ್ಳುಲ್ಲು ದೊರೆಯುವ ಅವಕಾಶ

ഉദാഹരണം : ಶಾಲೆಯಲ್ಲಿ ಬಿಡುವಿನ ಸಮಯ ಸಿಕ್ಕ ಕೂಡಲೆ ಮಕ್ಕಳು ಓಡಾಡಲು ಪ್ರಾರಂಭಿಸಿದರು

പര്യായപദങ്ങൾ : ಕಾಲವಕಾಶ, ಬಿಡಿವಿನ ವೇಳೆ, ವಿರಾಮ, ವಿರಾಮದ ವೇಳೆ, ವಿರಾಮದ ಸಮಯ, ವಿಶಾಂತ್ರಿ ಸಮಯ, ಸಮಯವಕಾಶ


മറ്റ് ഭാഷകളിലേക്കുള്ള വിവർത്തനം :

कार्य,पढ़ाई,खेल आदि के बीच में थोड़े समय के लिए होने वाला वह अवकाश जो लोगों को सुस्ताने,जलपान आदि करने के लिए मिलता है।

मध्यावकाश होते ही पाठशाला में बच्चों की चहल-पहल शुरु हो गयी।
मध्यावकाश

A pause from doing something (as work).

We took a 10-minute break.
He took time out to recuperate.
break, recess, respite, time out

അർത്ഥം : ಯಾವುದಾದರೂ ಕೆಲಸ ಕಾರ್ಯಗಳನ್ನು ಮಾಡುವ ನಿರ್ದಿಷ್ಠ ಸಮಯ

ഉദാഹരണം : ನನ್ನ ಕೆಲಸದ ನಡುವೆ ಅಲ್ಲಿಗೆ ಹೊಗಲು ನನಗೆ ಸಮಯವಿಲ್ಲ.

പര്യായപദങ്ങൾ : ಕಾಲಾವಕಾಶ, ಕಾಲಾವಧಿ, ಪುರುಸೊತ್ತು, ವೇಳೆ, ಸಮಯ, ಹೊತ್ತು


മറ്റ് ഭാഷകളിലേക്കുള്ള വിവർത്തനം :

वह समय जो किसी को विशेष अवस्था में कोई कार्य करने या अपना दायित्व पूरा करने के लिए मिले।

ऋण जमा करने के लिए आपको चार दिन की मोहलत दी जाती है।
अवधि, मुद्दत, मोहलत, वक़्त, वक्त, समय

അർത്ഥം : ಒಂದು ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು

ഉദാഹരണം : ಈ ಕೆಲಸದಿಂದಾಗಿ ನನಗೆ ಬಿಡುವು ದೊರೆಯುತ್ತಿಲ್ಲ.


മറ്റ് ഭാഷകളിലേക്കുള്ള വിവർത്തനം :

छूटने या छोड़े जाने की क्रिया।

इस काम से मुझे छुट्टी नहीं मिल पा रही है।
छुट्टी