അർത്ഥം : ಯಾರನ್ನಾದರೂ ಯಾವುದನ್ನಾದರೂ ಕಷ್ಟದಿಂದ ಸಂಕಷ್ಟದಿಂದ ಅಥವಾ ಅಪಾಯದಿಂದ ಹೊರಬರುವಂತೆ ಸಹಾಯ ಮಾಡುವಿಕೆ
ഉദാഹരണം :
ಅವರು ನನ್ನ ಕಷ್ಟದಿಂದ ಪಾರುಮಾಡಿ ನನ್ನ ಪಾಲಿಗೆ ದೇವರೆ ಆಗಿದ್ದಾರೆ.
പര്യായപദങ്ങൾ : ಪಾರುಮಾಡು, ವಿಮೋಚನೆ ಮಾಡಿಸು
മറ്റ് ഭാഷകളിലേക്കുള്ള വിവർത്തനം :
Recovery or preservation from loss or danger.
Work is the deliverance of mankind.അർത്ഥം : ಕೆಲಸ ಅಥವಾ ಕರ್ತವ್ಯದಿಂದ ಮುಕ್ತರಾಗುವ ಪ್ರಕ್ರಿಯೆ
ഉദാഹരണം :
ದಯವಿಟ್ಟು ನೀವು ನನ್ನ ಸ್ಥಾನವನ್ನು ಪಡೆದುಕೊಂಡು ನನ್ನನ್ನು ಮುಕ್ತಿಗೊಳಿಸಿ.
പര്യായപദങ്ങൾ : ಬಿಡುಗಡೆ ಮಾಡು, ಮುಕ್ತಿಗೊಳಿಸು, ಸ್ವತಂತ್ರಗೊಳಿಸು
മറ്റ് ഭാഷകളിലേക്കുള്ള വിവർത്തനം :
* कार्यों या उत्तरदायित्वों से मुक्त करना।
कृपया आप मेरी जगह लेकर मुझे मुक्त करें।