പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಿಡುಗಡೆ ಮಾಡು എന്ന വാക്കിന്റെ അർത്ഥവും ഉദാഹരണവും.

ಬಿಡುಗಡೆ ಮಾಡು   ಕ್ರಿಯಾಪದ

അർത്ഥം : ಯಾರನ್ನಾದರು ಅವರ ಮೇಲೆ ಹೊರೆಸಿರುವ ಆರೋಪದಿಂದ ವಿಮುಕ್ತಗೊಳಿಸುವುದು

ഉദാഹരണം : ನ್ಯಾಯಾಧೀಶನು ಕೈದಿಯನ್ನು ಬಿಡುಗಡೆ ಮಾಡಿದ.

പര്യായപദങ്ങൾ : ಖುಲಾಸೆ ಮಾಡು, ವಿಮುಕ್ತಿಗೊಳಿಸು


മറ്റ് ഭാഷകളിലേക്കുള്ള വിവർത്തനം :

किसी को उसके द्वारा किए हुए अपराध के आरोप से मुक्त कर देना।

न्यायाधीश ने कैदी को बरी किया।
अपराधमुक्त करना, छोड़ना, दोषमुक्त करना, बरी करना, रिहा करना

Pronounce not guilty of criminal charges.

The suspect was cleared of the murder charges.
acquit, assoil, clear, discharge, exculpate, exonerate

അർത്ഥം : ಕೆಲಸ ಅಥವಾ ಕರ್ತವ್ಯದಿಂದ ಮುಕ್ತರಾಗುವ ಪ್ರಕ್ರಿಯೆ

ഉദാഹരണം : ದಯವಿಟ್ಟು ನೀವು ನನ್ನ ಸ್ಥಾನವನ್ನು ಪಡೆದುಕೊಂಡು ನನ್ನನ್ನು ಮುಕ್ತಿಗೊಳಿಸಿ.

പര്യായപദങ്ങൾ : ಬಿಡುಗಡೆಗೊಳಿಸು, ಮುಕ್ತಿಗೊಳಿಸು, ಸ್ವತಂತ್ರಗೊಳಿಸು


മറ്റ് ഭാഷകളിലേക്കുള്ള വിവർത്തനം :

* कार्यों या उत्तरदायित्वों से मुक्त करना।

कृपया आप मेरी जगह लेकर मुझे मुक्त करें।
मुक्त करना, स्वतंत्र करना

Free from obligations or duties.

discharge, free

അർത്ഥം : ಯಾವುದೇ ರೀತಿಯ ಸಮಸ್ಯೆ, ಪೇಚಾಟ, ಬಂಧನ ಇತ್ಯಾದಿಗಳಿಂದ ಮುಕ್ತಿ ಹೊಂದುವ ಪ್ರಕ್ರಿಯೆ

ഉദാഹരണം : ನೀವು ಈ ಸಾಲವನ್ನು ತೀರಿಸಿ ನನ್ನನ್ನು ಸಾಲದಿಂದ ಮುಕ್ತಿಗೊಳಿಸಿ.

പര്യായപദങ്ങൾ : ಮುಕ್ತಿಗೊಳಿಸು


മറ്റ് ഭാഷകളിലേക്കുള്ള വിവർത്തനം :

किसी भी प्रकार की परेशानी, जंजाल, बंधन आदि से मुक्त कराना।

आपने मुझे इस कर्ज से छुटकारा दिला दिया।
छुटकारा दिलाना, निज़ात दिलाना, निजात दिलाना, मुक्त कराना, मुक्ति दिलाना

Relieve from.

Rid the house of pests.
disembarrass, free, rid

അർത്ഥം : ಹಿಡಿತದಿಂದ ಬಿಡುವುದು ಅಥವಾ ಬಂಧನದಿಂದ ಬಿಡುಗಡೆ ಮಾಡುವುದು

ഉദാഹരണം : ಅವನು ಪಂಜರದಲ್ಲಿದ್ದ ಪಕ್ಷಿಗಳನ್ನು ಬಿಡಿಗಡೆ ಮಾಡಿದ.

പര്യായപദങ്ങൾ : ವಿಮುಕ್ತಿಗೊಳಿಸು, ವಿಮೋಚನೆಗೊಳಿಸು


മറ്റ് ഭാഷകളിലേക്കുള്ള വിവർത്തനം :

अपनी पकड़ से अलग या बंधन से मुक्त करना।

उसने पिंजरे में बंद पक्षियों को आज़ाद किया।
आज़ाद करना, आजाद करना, उन्मुक्त करना, खोलना, छोड़ना, बंधन मुक्त करना, मुक्त करना, स्वतंत्र करना

Grant freedom to. Free from confinement.

free, liberate, loose, release, unloose, unloosen