അർത്ഥം : ಹಿಟ್ಟು, ಕಾಳು ಮಸಾಲೆ ಇತ್ಯಾದಿ ವಸ್ತುಗಳನ್ನು ಬಿಡಿ ಬಿಡಿಯಾಗಿ ಮಾರಾಟ ಮಾಡುವರು
ഉദാഹരണം :
ಅವನು ಬಿಡಿ ವ್ಯಾಪಾರಿ ಮಳಿಗೆಯಿಂದ ಎರಡು ಕೆ.ಜಿ. ಸಕ್ಕರೆಯನ್ನು ತರಿಸಿದನು.
പര്യായപദങ്ങൾ : ಚಿಲ್ಲರೆ ವ್ಯಾಪಾರಿ, ದಿನಸಿ ಅಂಗಡಿ
മറ്റ് ഭാഷകളിലേക്കുള്ള വിവർത്തനം :