അർത്ഥം : ತನ್ನ ಬಳಿ ಇದ್ದುದನ್ನು ತ್ಯಜಿಸುವುದು ಅಥವಾ ಬೇರೆ ಕಡೆ ಇರುವಂತೆ ಮಾಡುವ ಕ್ರಿಯೆ
ഉദാഹരണം :
ಅವನು ನಾಯಿಯನ್ನು ನಗರದ ಮಧ್ಯೆ ಬಿಟ್ಟುಬಿಟ್ಟನು.
പര്യായപദങ്ങൾ : ಬಿಡುವುದು
മറ്റ് ഭാഷകളിലേക്കുള്ള വിവർത്തനം :
Go and leave behind, either intentionally or by neglect or forgetfulness.
She left a mess when she moved out.അർത്ഥം : ಯಾವುದೋ ಒಂದು ತ್ಯಾಗ ಮಾಡಲು ಅಥವಾ ಬಿಟ್ಟು ಬಿಡಲು ಯೋಗ್ಯವಾದ
ഉദാഹരണം :
ಮಾದಕ ಪಾದಾರ್ಥಗಳನ್ನು ಸೇವಿಸದೆ ಬಿಟ್ಟುಬಿಡುವುದು ಒಳಿತು.
പര്യായപദങ്ങൾ : ತೊರೆಯುವುದು, ತ್ಯಜಿಸುವುದು, ವರ್ಜಿಸುವುದು
മറ്റ് ഭാഷകളിലേക്കുള്ള വിവർത്തനം :