അർത്ഥം : ಯಾವುದನ್ನೋ ಬಿಟ್ಟು
ഉദാഹരണം :
ದೇವರನ್ನು ಬಿಟ್ಟು ಇನ್ಯಾರು ಈ ಪ್ರಪಂಚದಲ್ಲಿ ಶ್ರೇಷ್ಠರಲ್ಲ.
മറ്റ് ഭാഷകളിലേക്കുള്ള വിവർത്തനം :
അർത്ഥം : ಮಾರ್ಗ ಮಧ್ಯದಲ್ಲಿ ಯಾವುದೇ ವಿಪತ್ತು ಬರಬಾರದೆಂದು ಯಾರೋ ಒಬ್ಬರ ಜತೆ ಹೋಗುವ ಪ್ರಕ್ರಿಯೆ
ഉദാഹരണം :
ಕಳೆದು ಹೋಗಿದ್ದ ಮಗುವನ್ನು ನಾನು ಅವರ ಮನೆಗೆ ಬಿಟ್ಟು ಬಂದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಜಾಗದಿಂದ ಹಿಂದೆ ಸರಿ ಅಥವಾ ಹಿಂದಕ್ಕೆ ನಡೆಯುವ ಪ್ರಕ್ರಿಯೆ
ഉദാഹരണം :
ರೈಲು ಗಾಡಿಯು ನಿಲ್ದಾಣ ಬಿಟ್ಟು ಮುಂದೆ ಸಾಗಿದೆ.
മറ്റ് ഭാഷകളിലേക്കുള്ള വിവർത്തനം :