അർത്ഥം : ಬಿಟ್ಟಂತಹ ಅಥವಾ ಎಸೆದಂತಹ
ഉദാഹരണം :
ಧನಸ್ಸಿನಿಂದ ಬಿಟ್ಟಂತಹ ಬಾಣ ನೇರವಾಗಿ ಲಕ್ಷ್ಮಣನ ಕಡೆಗೆ ಹೋಯಿತು.
പര്യായപദങ്ങൾ : ಎಸೆದಂತ, ಎಸೆದಂತಹ, ಎಸೆಯಲ್ಪಟ್ಟ, ಎಸೆಯಲ್ಪಟ್ಟಂತ, ಎಸೆಯಲ್ಪಟ್ಟಂತಹ, ಬಿಟ್ಟಂತ, ಬಿಡಲ್ಪಟ್ಟಂತ, ಬಿಡಲ್ಪಟ್ಟಂತಹ
മറ്റ് ഭാഷകളിലേക്കുള്ള വിവർത്തനം :