അർത്ഥം : ಉದ್ದ-ಅಗಲ ಕಡಿಮೆ ಇರುವಂತಹ
ഉദാഹരണം :
ದರ್ಜಿಯು ರವಿಕೆಯನ್ನು ಬಹಳ ಬಿಗಿಯಾಗಿ ಹೊಲೆದಿದ್ದಾನೆ.ಈಗಿನ ಕಾಲದವರು ಬಿಗಿ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವ್ಯವಹಾರದಲ್ಲಿ ತುಂಬಾ ಕಠಿಣವಾದ ನೀತಿ ನಿಯಮವನ್ನು ಪಾಲಿಸುವ ಅಥವಾ ಇತರರಿಂದ ಕಠಿಣವಾದ ನೀತಿ ನಿಯಮಗಳನ್ನು ನಿರೀಕ್ಷಿಸುವ ಗುಣ
ഉദാഹരണം :
ನಮ್ಮ ಶಾಲೆಯ ಮುಖ್ಯ ಗುರುಗಳು ತುಂಬಾ ಕಟುನಿಟ್ಟಾದ ವ್ಯಕ್ತಿ. ಶಿವಪ್ಪನು ಬಿಗಿಯಾದ ಆಸಾಮಿ.
പര്യായപദങ്ങൾ : ಕಟ್ಟುನಿಟ್ಟಾದ, ಕಟ್ಟುನಿಟ್ಟಾದಂತ, ಕಟ್ಟುನಿಟ್ಟಾದಂತಹ, ಕರಾರುವಕ್ಕಾದ, ಕರಾರುವಕ್ಕಾದಂತ, ಕರಾರುವಕ್ಕಾದಂತಹ, ನಿಷ್ಠುರ, ನಿಷ್ಠುರವಾದ, ನಿಷ್ಠುರವಾದಂತ, ನಿಷ್ಠುರವಾದಂತಹ, ಬಿಗಿಯಾದಂತ, ಬಿಗಿಯಾದಂತಹ
മറ്റ് ഭാഷകളിലേക്കുള്ള വിവർത്തനം :
जिसका व्यवहार कठोर हो या जो कठोर व्यवहार करता हो।
हमारे प्रधानाचार्यजी सख्त हैं,वे सभी बच्चों के साथ बहुत ही सख़्ती से पेश आते हैं।അർത്ഥം : ಯಾವುದು ಬಿಗಿಯಾಗಿದೆಯೋ
ഉദാഹരണം :
ಬಿಗಿಯಾದ ಪೈಜಾಮವನ್ನು ಹಾಕಿಕೊಂಡು ಕೆಳೆಗೆ ಕೂತುಕೊಳ್ಳುವುದು ತುಂಬಾ ಕಷ್ಟ.
പര്യായപദങ്ങൾ : ಬಿಗಿಯಾದಂತ, ಬಿಗಿಯಾದಂತಹ
മറ്റ് ഭാഷകളിലേക്കുള്ള വിവർത്തനം :