പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಿಕ್ಕು എന്ന വാക്കിന്റെ അർത്ഥവും ഉദാഹരണവും.

ಬಿಕ್ಕು   ನಾಮಪದ

അർത്ഥം : ಸಂಬೋಗದ ಸಮಯದಲ್ಲಿ ಸ್ತ್ರೀಯರ ಬಾಯಿಂದ ಹೊರಬರುವಂತಹ ಶಬ್ಧ

ഉദാഹരണം : ಪೂತ್ಕಾರದ ಕಾರಣದಿಂದಾಗಿ ಶರೀರದಲ್ಲಿ ಆನಂದ ಉಂಟಾಗುತ್ತದೆ.

പര്യായപദങ്ങൾ : ಪೂತ್ಕರಿಸು, ಪೂತ್ಕಾರ, ಬಿಕ್ಕುವಿಕೆ, ಬುಸು ಗುಟ್ಟುವಿಕೆ, ಬುಸುಗುಟ್ಟು


മറ്റ് ഭാഷകളിലേക്കുള്ള വിവർത്തനം :

संभोग के समय स्त्री के मुँह से निकलनेवाला सी-सी शब्द।

सीत्कार का कारण पीड़ा से मिलनेवाला आनंद होता है।
ईबीसीबी, सिसकार, सिसकारी, सिसकी, सीत्कार

അർത്ഥം : ಬಿಕ್ಕಿ ಬಿಕ್ಕಿ ಅಳುವ ಕ್ರಿಯೆ

ഉദാഹരണം : ಸೀತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಶಬ್ದವನ್ನು ಕೇಳಿ ಅವಳ ತಾಯಿಯು ಕೋಣೆಗೆ ಬಂದಳು.

പര്യായപദങ്ങൾ : ಗದ್ಗದ


മറ്റ് ഭാഷകളിലേക്കുള്ള വിവർത്തനം :

धीरे-धीरे या सिसक-सिसककर रोने का शब्द।

सीता की सिसकी सुनकर उसकी माँ उसके कमरे में आयी।
ईबीसीबी, सिसकार, सिसकारी, सिसकी, सुसकी

Convulsive gasp made while weeping.

sob, sobbing

അർത്ഥം : ಶರೀರದ ಒಂದು ಕ್ರಿಯೆಯಲ್ಲಿ ಹೊಟ್ಟೆ ಅಥವಾ ಎದೆಯಿಂದ ಗಾಳಿಯು ನಿಂತು-ನಿಂತು ಗಂಟಲಿನ ಮೂಲಕ ಹೋಗಲು ಪ್ರಯತ್ನಿಸುವುದು

ഉദാഹരണം : ಮಗುವಿಗೆ ತುಂಬಾ ಬಿಕ್ಕಳಿಕೆ ಬರುತ್ತಿತ್ತು

പര്യായപദങ്ങൾ : ಉಗ್ಗುವಿಕೆ, ಗದ್ಗದ ಧ್ವನಿ, ಬಿಕ್ಕಲು, ಬಿಕ್ಕಳಿಕೆ

ಬಿಕ್ಕು   ಕ್ರಿಯಾಪದ

അർത്ഥം : ಬಿಕ್ಕಳಿಸುವ ಪ್ರಕ್ರಿಯೆ

ഉദാഹരണം : ಬೇಗ-ಬೇಗ ತಿನ್ನದ್ದರಿಂದ ಅವನಿಗೆ ಬಿಕ್ಕಳಿಕೆ ಬಂತು.

പര്യായപദങ്ങൾ : ಬಿಕ್ಕಳಿಸು


മറ്റ് ഭാഷകളിലേക്കുള്ള വിവർത്തനം :

हिचकी लेना।

जल्दी-जल्दी खाने के कारण वह हिचकने लगा।
हिचकना, हिचकी लेना

Breathe spasmodically, and make a sound.

When you have to hiccup, drink a glass of cold water.
hiccough, hiccup

അർത്ഥം : ಅತ್ತೂ ಅತ್ತೂ ಗದ್ಗದ ಕಂಠದಿಂದ ಹೇಳುವುದು

ഉദാഹരണം : ತಂದೆಯಿಂದ ಹೊಡೆತ ತಿಂದ ಮಗು ಸಂಜೆಯವರೆಗೂ ಬಿಕ್ಕುತ್ತಿತ್ತು.

പര്യായപദങ്ങൾ : ಗದ್ಗದಿಸು


മറ്റ് ഭാഷകളിലേക്കുള്ള വിവർത്തനം :

खुलकर नहीं बल्कि धीरे-धीरे रोना।

वह अभी भी सिसक रही है।
सिसकना, सिसकी भरना, सिसकी लेना, सुबकना, सुबकी लेना

Weep convulsively.

He was sobbing inconsolably.
sob