പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಿಂಕ എന്ന വാക്കിന്റെ അർത്ഥവും ഉദാഹരണവും.

ಬಿಂಕ   ನಾಮಪದ

അർത്ഥം : ಪುರುಷರನ್ನು ಆಕರ್ಷಿಸಿಲು ಹೆಂಗಸರು ಮಾಡುವ ಮನೋಹರ ಚೇಷ್ಟೆ

ഉദാഹരണം : ಶೀಲಾಳ ಹಾವ ಭಾವಕ್ಕೆ ಬೆರಗಾಗಿ ವಿನೋದ ಅವಳನ್ನು ಒರಿಸಿದ

പര്യായപദങ്ങൾ : ಒನಪು, ಒಯ್ಯಾರ, ಬಿಗುಮಾನ, ಮೈಕುಣಿತ, ಹಾವ-ಭಾವ, ಹಾವಭಾವ


മറ്റ് ഭാഷകളിലേക്കുള്ള വിവർത്തനം :

पुरुषों को मोहित करने के लिए स्त्रियों की मनोहर चेष्टाएँ।

शीला के हावभाव से प्रभावित होकर ही विनोद ने उससे शादी की।
अंगभंग, अदा, नाज़-नख़रा, नाज़ो अदा, हाव-भाव, हावभाव

Dignified manner or conduct.

bearing, comportment, mien, presence

അർത്ഥം : ಸುಳ್ಳು-ಸುಳ್ಳೇ ಏನನ್ನಾದರೂ ಬೇಡವೆನ್ನುವ ಅಥವಾ ತನ್ನ ನಾಜೂಕುತನವನ್ನು ತೋರಿಸುವಂಥ ಸ್ತ್ರೀಯರ ವೈಯಾರಗಳು

ഉദാഹരണം : ಸೀತೆಯ ಬಿಂಕವನ್ನು ನೋಡಿ ಎಲ್ಲರೂ ಕೋಪಗೊಂಡರು.

പര്യായപദങ്ങൾ : ಬಿನ್ನಾಣ


മറ്റ് ഭാഷകളിലേക്കുള്ള വിവർത്തനം :

किसी को रिझाने या झूठ-मूठ अपनी अस्वीकृति या सुकुमारता सूचित करने के लिए की जानेवाली स्त्रियों की अथवा स्त्रियों की-सी चेष्टा।

सीता बहुत नखरे करती है।
अलबल, चोंचला, चोचला, नखरा, नखरा-तिल्ला, नखरातिल्ला, नख़रा

Affected manners intended to impress others.

Don't put on airs with me.
airs, pose

അർത്ഥം : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಮನಸ್ಸಿನಲ್ಲಿ ಉಂಟಾಗುವಂತಹ ಭಾವನೆಯ ಕಾರಣದಿಂದ ಮಹತ್ವವ ಪ್ರಾಪ್ತವಾಗುವ ಅಥವಾ ಅಭಿಮಾನ ಉಂಟಾಗುತ್ತದೆ

ഉദാഹരണം : ಯಾವಾಗಲೂ ಗರ್ವದಿಂದ ನಡೆದುಕೊಳ್ಳುತ್ತಿದ್ದ ಸಾಹುಕಾರನಿಗೆ ಇಂದು ಎಲ್ಲರೆದು ಅವಮಾನವಾಯಿತುಇಂದು ನಮ್ಮ ದೇಶದ ಬಗ್ಗೆ ನಮಗೆ ಅಭಿಮಾನವಿದೆ.

പര്യായപദങ്ങൾ : ಅಭಿಮಾನ, ಅಹಂಕಾರ, ಒನಪು, ಒಯ್ಯಾರ, ಗರ್ವ, ಬಿನ್ನಾಣ, ಬೆಡಗು, ಮುರುಕ


മറ്റ് ഭാഷകളിലേക്കുള്ള വിവർത്തനം :

किसी वस्तु या बात के बारे में मन में उठनेवाला वह भाव जिसके कारण महत्व प्राप्त हो या अभिमान किया जा सके।

हमेशा गर्व से सीना तानकर चलने वाले साहूकार को आज सबके सामने लज्जित होना पड़ा।
अभिमान, अस्मिता, गर्व, नाज, नाज़, फख्र, फ़ख़्र

Satisfaction with your (or another's) achievements.

He takes pride in his son's success.
pride