അർത്ഥം : ಎತ್ತು, ಹಸು ಮತ್ತು ಕುದುರೆ ಮುಂತಾದವುಗಳ ಬಾಯಿಗೆ ಜಾಳಿಗೆ ಹಾಕುವರು
ഉദാഹരണം :
ರೈತನು ನೇಗಿಲನ್ನು ಜೋಡಿಸುವ ಸಮಯದಲ್ಲಿ ತನ್ನ ಎತ್ತುಗಳಿಗೆ ಬಾಯಿಬುಟ್ಟಿಯನ್ನು ಕಟ್ಟಿದ ಏಕೆಂದರೆ ಅವು ಪಕ್ಕದ ಹೊಲದ ಬೆಳೆಯನ್ನು ತಿಂದು ನಾಶ ಮಾಡಬಾರದೆಂದು.
പര്യായപദങ്ങൾ : ಕಲ್ಲಿ, ಬಾಯಿಬುಟ್ಟಿ
മറ്റ് ഭാഷകളിലേക്കുള്ള വിവർത്തനം :
A leather or wire restraint that fits over an animal's snout (especially a dog's nose and jaws) and prevents it from eating or biting.
muzzle