അർത്ഥം : ಗ್ರಹ ನಕ್ಷತ್ರಗಳನ್ನೊಳಗೊಂಡ ಒಂದು ನೈಸರ್ಗಿಕವಾದ ವ್ಯವಸ್ಥೆ
ഉദാഹരണം :
ಆಕಾಶ ಕಾಯಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ.
പര്യായപദങ്ങൾ : ಅಂತರಿಕ್ಷ, ಅಂಬರ, ಆಕಾಶ, ಗಗನ, ನಭೋಮಂಡಲ, ಬಾಂದಳ
മറ്റ് ഭാഷകളിലേക്കുള്ള വിവർത്തനം :
Any location outside the Earth's atmosphere.
The astronauts walked in outer space without a tether.അർത്ഥം : ಶಬ್ಧ, ಗುಣಯಿಂದ ಯುಕ್ತವಾದ ಶೂನ್ಯ ಆಂತವಿಲ್ಲದ ಅವಕಾಶದಲ್ಲಿ ವಿಶ್ವದ ಎಲ್ಲಾ ಪದಾರ್ಥ (ಸೂರ್ಯ, ಚಂದ್ರ, ಗ್ರಹ, ಉಪಗ್ರಹ ಮೊದಲಾದ)ವನ್ನು ಪಂಚಮಹಾಭೂತಗಳಲ್ಲಿ ಒಂದು ತತ್ವ ಎಂದು ನಂಬಲಾಗುತ್ತದೆ
ഉദാഹരണം :
ಪಂಚಮಹಾಭೂತಗಳಲ್ಲಿ ಆಕಾಶ ಮೊಟ್ಟಮೊದಲು.
പര്യായപദങ്ങൾ : ಅಂತರಿಕ್ಷ, ಅಂಬರ, ಆಕಾಶ, ಆಗಸ, ಗಗನ, ದಿಗಂತ, ಮುಗಿಲು
മറ്റ് ഭാഷകളിലേക്കുള്ള വിവർത്തനം :
അർത്ഥം : ತೆರೆದಿರುವ ಪ್ರದೇಶದ ಮೇಲ್ಭಾಗದಲ್ಲಿ ಕಾಣಿಸುವ ಖಾಲಿ ಜಾಗ
ഉദാഹരണം :
ಆಕಾಶದಲ್ಲಿ ಕಪ್ಪು ಮೋಡಗಳು ಆವರಿಸಿಕೊಂಡಿದೆ.
പര്യായപദങ്ങൾ : ಅಂತರಿಕ್ಷ, ಅಂಬರ, ಆಕಾಶ, ಆಗಸ, ಆಶರೀರ, ಕ್ಷಿತಿಜ, ಗಗನ, ತಾರಾಪಥ, ದಿಗಂತ, ನೀಲಾಂಗಣ, ನೀಲಾಗರ, ಬಹ್ಯಾಕಾಶ, ಮುಗಿಲು, ಯೋಮ, ವ್ಯೋಮ ಮಂಡಲ
മറ്റ് ഭാഷകളിലേക്കുള്ള വിവർത്തനം :
खुले स्थान में ऊपर की ओर दिखाई देने वाला खाली स्थान।
आकाश में काले बादल छाये हुए हैं।The atmosphere and outer space as viewed from the earth.
sky