അർത്ഥം : ಪ್ರಾಣಿ, ಪಕ್ಷಿ, ಮೀನು ಮುಂತಾದವುಗಳ ಮಾಂಸವನ್ನು ತಿನ್ನುವರು
ഉദാഹരണം :
ಅವನು ಮಾಂಸದಂಗಡಿಯಿಂದ ಎರಡು ಕೆಜಿ ಮಾಂಸವನ್ನು ಖರೀದಿಸಿದ
മറ്റ് ഭാഷകളിലേക്കുള്ള വിവർത്തനം :
The flesh of animals (including fishes and birds and snails) used as food.
meatഅർത്ഥം : ಕಾಂತಿಯು ಕಡಿಮೆಯಾಗುವುದು
ഉദാഹരണം :
ಕೆಟ್ಟ ವಿಷಯವನ್ನು ಕೇಳಿ ಅವಳ ಮುಖ ಬಾಡಿಹೋಯಿತು.
പര്യായപദങ്ങൾ : ಉದಾಸೀನನಾಗು, ಕಳೆಗುಂದು, ಕಾಂತಿಹೀನವಾಗು, ಸೊರಗು
മറ്റ് ഭാഷകളിലേക്കുള്ള വിവർത്തനം :
कांति का मलिन पड़ना।
बुरी ख़बर सुन कर उसका चेहरा मुरझा गया।അർത്ഥം : ಯಾವುದೇ ಸಸ್ಯ, ಪ್ರಾಣಿ ಅಥವಾ ವ್ಯಕ್ತಿಯು ಬಿಸಿಲು ಅಥವಾ ಇನ್ನಾವುದೇ ಕಾರಣದಿಂದಾಗಿ ಲವಲವಿಕೆಯಿಲ್ಲದಂತಾಗುವುದು ಅಥವಾ ಒಣಗಿದಂತಾಗುವ ಕ್ರಿಯೆ
ഉദാഹരണം :
ತುಂಬಾ ಬಿಸಿಲು ಇರುವ ಕಾರಣ ಅವಳ ಮುಖ ಬಾಡಿದೆ.
പര്യായപദങ്ങൾ : ಕಳೆಗುಂದು, ಕಾಂತಿಹೀನವಾಗು, ಸೊರಗು
മറ്റ് ഭാഷകളിലേക്കുള്ള വിവർത്തനം :
Wither, as with a loss of moisture.
The fruit dried and shriveled.