അർത്ഥം : ಇನ್ನೊಬ್ಬರ ಗಾಡಿ, ವಸ್ತು, ಮನೆ ಮೊದಲಾದವುಗಳನ್ನು ಉಪಯೋಗಿಸುವುದಕ್ಕಾಗಿ ಅವರಿಂದ ಬಾಡಿಗೆಯ ರೂಪದಲ್ಲಿ ತೆಗೆದುಕೊಳ್ಳುವ ಪ್ರಕ್ರಿಯೆ
ഉദാഹരണം :
ಅವನು ಮುಂಬೈನಲ್ಲಿ ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡಿದ್ದಾನೆ.
പര്യായപദങ്ങൾ : ಬಾಡಿಗೆಗೆ ತೆಗೆದುಕೊಳ್ಳು
മറ്റ് ഭാഷകളിലേക്കുള്ള വിവർത്തനം :
दूसरे की कोई गाड़ी, वस्तु, घर, आदि का उपयोग करने के लिए उसे किराए के रूप में कुछ नियत धन देना।
उसने मुम्बई में एक घर किराए पर लिया है।