പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಾಗಿಲು എന്ന വാക്കിന്റെ അർത്ഥവും ഉദാഹരണവും.

ಬಾಗಿಲು   ನಾಮಪದ

അർത്ഥം : ಯಾವುದೋ ಒಂದು ಉಪಾಯ ಅಥವಾ ಸಾಧನದ ಸಹಾಯದಿಂದ ಅಥವಾ ಯಾವುದೋ ಒಂದನ್ನು ದಾಟಿ ಎಲ್ಲೋ ಪ್ರವೇಶ ಮಾಡುವುದು

ഉദാഹരണം : ಪ್ರಗತಿಯ ಎಲ್ಲಾ ಬಾಗಿಲುಗಳು ತೆರೆದುಕೊಂಡಿದೆ ಆದರೆ ಕಡಿಮೆಯಾಗಿರುವುದು ಕಷ್ಟಪಟ್ಟು ಕೆಲಸ ಮಾಡುವುದು.

പര്യായപദങ്ങൾ : ದ್ವಾರ


മറ്റ് ഭാഷകളിലേക്കുള്ള വിവർത്തനം :

कोई ऐसा उपाय या साधन जिसकी सहायता से अथवा जिसे पार करके कहीं प्रवेश किया जाता हो।

प्रगति के सारे दरवाज़े खुले हैं पर कमी है तो सिर्फ मेहनत की।
दरवाज़ा, दरवाजा, द्वार

അർത്ഥം : ಮರದ ನಾಲ್ಕು ಚೌಕಟ್ಟಿಗೆ ಬಾಗಿಲನ್ನು ನಿಲ್ಲಿಸಲಾಗುತ್ತದೆ

ഉദാഹരണം : ಮರಗೆಲಸದವಬಿಡಿಗನು ಚೌಕಟ್ಟಿನಲ್ಲಿ ಬಾಗಿಲನ್ನು ಹಾಕುತ್ತಿದ್ದಾನೆ.

പര്യായപദങ്ങൾ : ಕದ, ಪ್ರವೇಶ ದ್ವಾರ


മറ്റ് ഭാഷകളിലേക്കുള്ള വിവർത്തനം :

चार लकड़ियों का वह ढाँचा जिसमें किवाड़ लगे होते हैं।

बढ़ई चौखट में किवाड़ लगा रहा है।
चौकठ, चौखट, दरवाज़ा, दरवाजा

The enclosing frame around a door or window opening.

The casings had rotted away and had to be replaced.
case, casing

അർത്ഥം : ಸೇನೆಯಲ್ಲಿ ಎಲ್ಲರಿಗಿಂತ ಮುಂದೆ ಇರುವ ಸೈನಿಕರದ ದಳ

ഉദാഹരണം : ದ್ವಾರಸೈನ್ಯದ ಮುಂಭಾಗದಲ್ಲಿ ಶಕ್ತಿಶಾಲಿ ಸೈನಿಕರು ಇರುವರು.

പര്യായപദങ്ങൾ : ದ್ವಾರ, ಸೈನ್ಯದ ಮುಂಭಾಗ


മറ്റ് ഭാഷകളിലേക്കുള്ള വിവർത്തനം :

सेना में सबसे आगे रहनेवाले सैनिकों का दल।

मोहरे में कुशल सैनिक होते हैं।
अरावल, मोहरा, सेनाग्र, सेनामुख, हरावल

The leading units moving at the head of an army.

van, vanguard

അർത്ഥം : ಲೋಹದ ಬಾಗಿಲು ತೆಗೆದಾಗ ಮೇಲಕ್ಕೆ ಹೋಗಿ ನಿಲ್ಲುವುದು

ഉദാഹരണം : ಉಗ್ರವಾದಿಗಳ ಭಯದಿಂದ ಅಂಗಡಿಯವ ತನ್ನ ಅಂಗಡಿಯ ಬಾಗಿಲನ್ನು ಮುಚ್ಚುತ್ತಿದ್ದಾನೆ

പര്യായപദങ്ങൾ : ಶಟರ್


മറ്റ് ഭാഷകളിലേക്കുള്ള വിവർത്തനം :

लोहे का दरवाज़ा जो खुलने पर इकट्ठा हो जाता है।

दंगे-फ़साद की डर से दुकानदार अपनी दुकानों के शटर गिरा रहे हैं।
शटर

A hinged blind for a window.

shutter

അർത്ഥം : ಆ ದ್ವಾರದಿಂದ ಯಾವುದಾದರು ಜಾಗ, ಮನೆ ಮೊದಲಾದವುಗಳಿಗೆ ಹೋಗಬಹುದು

ഉദാഹരണം : ಅವನು ಪ್ರವೇಶ ದ್ವಾರದಲ್ಲಿಯೇ ನಿಂತು ಅತಿಥಿಗಳನ್ನು ಸ್ವಾಗತ ಮಾಡುತ್ತಿದ್ದ.

പര്യായപദങ്ങൾ : ಒಳಹೋಗುವ ದ್ವಾರ, ಒಳಹೋಗುವ ಬಾಗಿಲು, ಒಳಹೋಗುವ ಮಾರ್ಗ, ದ್ವಾರ, ಪ್ರವೇಶ ದ್ವಾರ, ಪ್ರವೇಶ ಬಾಗಿಲು, ಪ್ರವೇಶ ಮಾರ್ಗ, ಪ್ರಾರಂಭದ ದ್ವಾರ, ಪ್ರಾರಂಭದ ಬಾಗಿಲು, ಪ್ರಾರಂಭದ ಮಾರ್ಗ, ಮುಖ್ಯ, ಮುಖ್ಯ ದ್ವಾರ, ಮುಖ್ಯ ಮಾರ್ಗ


മറ്റ് ഭാഷകളിലേക്കുള്ള വിവർത്തനം :

वह द्वार जिससे होकर किसी जगह, घर आदि में प्रवेश किया जाए।

वह प्रवेश द्वार पर खड़ा होकर आगंतुकों का स्वागत कर रहा था।
प्रवेश द्वार, प्रवेश मार्ग, प्रवेश-द्वार, प्रवेश-मार्ग, प्रवेशद्वार

An entrance that can be closed by a gate.

gateway

അർത്ഥം : ತೋಟ ಮೊದಲಾದವುಗಳ ದ್ವಾರ

ഉദാഹരണം : ಈ ತೋಟದ ಬಾಗಿಲು, ತೆಗೆಯ ಬೇಡಿ.

പര്യായപദങ്ങൾ : ಕದ, ಗೇಟ್, ದ್ವಾರ


മറ്റ് ഭാഷകളിലേക്കുള്ള വിവർത്തനം :

बाग, रेलिंग आदि का द्वार।

इस परिसर का फाटक खुला मत रखिए।
फ़ाटक, फाटक

A movable barrier in a fence or wall.

gate

അർത്ഥം : ಅಲ್ಲಿ ಇಲ್ಲಿ ಮಿಕ್ಕ ಸ್ಥಳದ ಮಧ್ಯದಲ್ಲಿ ಅದು ತೆರೆದಿದ್ದು ಅಲ್ಲಿಂದ ಜನರು, ಜಂತು ಇತ್ಯಾದಿ ಒಳಗೆ ಹೊರಗೆ ಹೋಗಿ-ಬಂದು ಮಾಡುವಂತಹ

ഉദാഹരണം : ಭಿಕ್ಷೆ ಬೇಡುವವನು ಬಾಗಿಲ ಬಳಿ ನಿಂತಿದ್ದ

പര്യായപദങ്ങൾ : ಕದ, ದ್ವಾರ


മറ്റ് ഭാഷകളിലേക്കുള്ള വിവർത്തനം :

इधर-उधर घिरे हुए स्थान के बीच में वह खुला स्थान जिससे होकर लोग, जंतु, आदि अंदर बाहर आते-जाते हैं।

भिखारी दरवाज़े पर खड़ा था।
अलार, गोपुर, दर, दरवाज़ा, दरवाजा, दुवार, द्वार, द्वारा