അർത്ഥം : ಉಳಿದದ್ದು
ഉദാഹരണം :
ಈ ಪುಸ್ತಕ ಓದಿ ಮುಗಿಸಲು ಇನ್ನೂ ಎಂಟು ಪುಟ ಬಾಕಿ ಇದೆ.
പര്യായപദങ്ങൾ : ಶೇಷ
മറ്റ് ഭാഷകളിലേക്കുള്ള വിവർത്തനം :
वह जो बचा हो या बची हुई वस्तु (जबकि अन्य किसी प्रकार समाप्त सा नष्ट हो गया हो)।
घर में आग लगने से कुछ भी शेष नहीं बचा।അർത്ഥം : ಹಣಕಾಸು ವ್ಯವಹಾರದಲ್ಲಿನ ಉಳಿಕೆ ಅಥವಾ ಶಿಲ್ಕು
ഉദാഹരണം :
ನಾನು ಬಾಕಿ ಹಣವನ್ನು ಬ್ಯಾಂಕಿನಲ್ಲಿ ಜಮಾ ಮಾಡುತ್ತೇನೆ.
പര്യായപദങ്ങൾ : ಉಳಿದಿರುವ, ಉಳಿದಿರುವಂತ, ಉಳಿದಿರುವಂತಹ, ಬಾಕಿಯಾದ, ಬಾಕಿಯಾದಂತ, ಬಾಕಿಯಾದಂತಹ, ಮಿಕ್ಕ, ಮಿಕ್ಕಂತ, ಮಿಕ್ಕಂತಹ, ಶೇಷ, ಶೇಷವಾದ, ಶೇಷವಾದಂತ, ಶೇಷವಾದಂತಹ
മറ്റ് ഭാഷകളിലേക്കുള്ള വിവർത്തനം :