അർത്ഥം : ಗ್ರಹ ನಕ್ಷತ್ರಗಳನ್ನೊಳಗೊಂಡ ಒಂದು ನೈಸರ್ಗಿಕವಾದ ವ್ಯವಸ್ಥೆ
ഉദാഹരണം :
ಆಕಾಶ ಕಾಯಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ.
പര്യായപദങ്ങൾ : ಅಂತರಿಕ್ಷ, ಅಂಬರ, ಆಕಾಶ, ಗಗನ, ನಭೋಮಂಡಲ, ಬಾನು
മറ്റ് ഭാഷകളിലേക്കുള്ള വിവർത്തനം :
Any location outside the Earth's atmosphere.
The astronauts walked in outer space without a tether.