അർത്ഥം : ಸಾಮಾನ್ಯವಾಗಿ ಗಾಳಿಗಿಂತ ಹಗುರವಾದ ಬಿಸಿಗಾಳಿ ಅಥವಾ ಬೇರೆ ಅನಿಲವನ್ನು ತುಂಬಿರುವುದರಿಂದ ಆಕಾಶದ ಕಡೆಗೆ ಏರಲು ಸಾದ್ಯವಾದ, ಗಾಳಿಹೋಗದ, ಗುಂಡಾಗಿ ಅಥವಾ ಸುಮಾರಾಗಿ ಗೋಳಾಕಾರದಲ್ಲಿರುವ ಚೀಲ ಅಥವಾ ಕೋಶ
ഉദാഹരണം :
ಮಗು ಜಾತ್ರೆಯಲ್ಲಿ ಬಲೂನನ್ನು ಕೊಂಡು ಆಟವಾಡುತ್ತಿದೆ.
മറ്റ് ഭാഷകളിലേക്കുള്ള വിവർത്തനം :
Small thin inflatable rubber bag with narrow neck.
balloon