പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಲಿ എന്ന വാക്കിന്റെ അർത്ഥവും ഉദാഹരണവും.

ಬಲಿ   ನಾಮಪದ

അർത്ഥം : ಯಾವುದಾದರ ಉತ್ತಮವಾದ ಉದ್ದೇಶಕ್ಕಾಗಿ ಪ್ರಾಣವನ್ನು ನೀಡುವ ಕ್ರಿಯೆ ಅಥವಾ ಭಾವ

ഉദാഹരണം : ದೇಶವನ್ನು ಸ್ವತಂತ್ರ್ಯಗೊಳಿಸುವುದಕ್ಕಾಗಿ ಅನೇಕ ವೀರರುಗಳು ಅವರ ಜೀವವನ್ನೇ ಸಮರ್ಪಿಸಿದರು.

പര്യായപദങ്ങൾ : ಅರ್ಪಣೆ, ಆತ್ಮಾರ್ಪಣೆ, ಆಹುತಿ, ತ್ಯಾಗ, ಬಲಿದಾನ, ಸಮರ್ಪಣೆ


മറ്റ് ഭാഷകളിലേക്കുള്ള വിവർത്തനം :

किसी उच्च उद्देश्य के लिए प्राण देने की क्रिया या भाव।

देश को स्वतंत्र कराने के लिए बहुत से वीरों ने अपनी जान कुर्बान की।
क़ुरबान, क़ुर्बान, कुरबान, कुर्बान, निछावर, न्योछावर, न्यौछावर, फ़िदा, फिदा, बलिदान

Acting with less concern for yourself than for the success of the joint activity.

self-sacrifice, selflessness

അർത്ഥം : ಬಲಿಯನ್ನು ನೀಡುವ ಕ್ರಿಯೆ

ഉദാഹരണം : ಇಂದಿಗೂ ಕೂಡ ನಮ್ಮ ಜನರು ದೇವಾಲಯಗಳಲ್ಲಿ ಪ್ರಾಣಿ ಬಲಿ ನೀಡುತ್ತಲೇ ಬಂದಿದ್ದಾರೆ.

പര്യായപദങ്ങൾ : ಆಹುತಿ, ಪಶುವಧೆ, ಬಲಿದಾನ


മറ്റ് ഭാഷകളിലേക്കുള്ള വിവർത്തനം :

बलि देने का कार्य।

वह देवी के मंदिर में बलि के लिए बकरा लाया है।
क़ुरबानी, क़ुर्बानी, कुरबानी, कुर्बानी, बलि, बलिदान

The act of killing (an animal or person) in order to propitiate a deity.

ritual killing, sacrifice

അർത്ഥം : ಯಾವುದಾದರು ದೇವರ ಹೆಸರಿನಲ್ಲಿ ಬಲಿಕೊಡುವಸಾಯಿಸುವ ಪ್ರಾಣಿಪಶು

ഉദാഹരണം : ಕೆಲವು ಜನರು ಬಲಿಪಶುವನ್ನು ಮಾಂಸಮಾಡಿ ಪ್ರಸಾದ ರೂಪದಲ್ಲಿ ತಿನ್ನುತ್ತಾರೆ.

പര്യായപദങ്ങൾ : ಆಹುತಿ ಪಶು, ಆಹುತಿ ಪ್ರಾಣಿ, ಬಲಿದಾನ ಪಶು, ಬಲಿದಾನ ಪ್ರಾಣಿ, ಬಲಿಪಶು, ಬಲಿಪ್ರಾಣಿ


മറ്റ് ഭാഷകളിലേക്കുള്ള വിവർത്തനം :

किसी देवता के नाम पर मारा जानेवाला पशु।

कुछ लोग बलिपशु का मांस पकाकर प्रसाद के रूप में खाते हैं।
निवक्ष, बलि, बलिपशु

അർത്ഥം : ಮಂತ್ರ ಸಹಿತವಾಗಿ ಧೂಪ, ಸಾಮ್ರಾಣಿ ಮೊದಲಾದವುಗಳನ್ನು ಅಗ್ನಿಗೆ ಆಗುವ ಕ್ರಿಯೆ

ഉദാഹരണം : ಆಹುತಿಯ ನಂತರ ಪಂಡಿತರು ಯಜಮಾನನಿಗೆ ರಕ್ಷಾಸೂತ್ರವನ್ನು ಕಟ್ಟಿದರು.

പര്യായപദങ്ങൾ : ಅವಿಸ್ಸು, ಆಹುತಿ

അർത്ഥം : ಪ್ರೇಮ, ಶ್ರದ್ಧೆ ಮೊದಲಾದವುಗಳ ಕಾರಣದಿಂದ ತಮಗೇ ತಾವೇ ಇನ್ನೊಬ್ಬರ ಅಧೀನದಲ್ಲಿ ಇರುವ ಕ್ರಿಯೆ

ഉദാഹരണം : ಮೀರಾ ಶ್ರೀ ಕೃಷ್ಣನಲ್ಲಿ ಆತ್ಮಾರ್ಪಣೆಯನ್ನು ಮಾಡಿಕೊಂಡಿದ್ದಾಳೆ.

പര്യായപദങ്ങൾ : ಆತ್ಮಾರ್ಪಣೆ, ಆಹುತಿ, ತ್ಯಾಗ


മറ്റ് ഭാഷകളിലേക്കുള്ള വിവർത്തനം :

प्रेम,श्रद्धा आदि के कारण अपने आपको किसी के अधीन या किसी पर निछावर कर देने की क्रिया।

मीरा भगवान कृष्ण पर बलिहारी हो गई थीं।
बलिहारी