അർത്ഥം : ಯಾವುದರಲ್ಲಾದರೂ ಇರುವ ಬಲ ಮತ್ತು ನಿರ್ಬಲತೆ, ಉತ್ಕೃಷ್ಟತೆ-ಲಘುತ್ವ ಅಥವಾ ಅನುಕೂಲ-ಪ್ರತಿಕೂಲ ಕಾರಣಗಳ ತುಲನೆ
ഉദാഹരണം :
ಮೊದಲು ನಮ್ಮ ಬಲಾಬಲದ ವಿಚಾರವನ್ನು ತಿಳಿದು ಕೊಂಡು ಬೇರೆ ಕೆಲಸಕ್ಕೆ ಕೈ ಹಾಕಬೇಕು.
മറ്റ് ഭാഷകളിലേക്കുള്ള വിവർത്തനം :
किसी में होने वाले बल और निर्बलता, उत्कृष्टता-लघुता या अनुकूल-प्रतिकूल कारणों की तुलना।
पहले अपने बलाबल का विचार करके काम में हाथ लगाना चाहिए।