പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಲಹೀನ എന്ന വാക്കിന്റെ അർത്ഥവും ഉദാഹരണവും.

ಬಲಹೀನ   ನಾಮಪದ

അർത്ഥം : ದಪ್ಪ ಅಥವಾ ಸಣ್ಣಗಾಗುವ ಸ್ಥಿತಿ ಅಥವಾ ಭಾವನೆ

ഉദാഹരണം : ರೋಗ ಬಂದ ನಂತರ ಸಣಕಲಾಗುವುದು ಸ್ವಾಭಾವಿಕ.

പര്യായപദങ്ങൾ : ಅಶಕ್ತ, ಕ್ಷೀಣ ಆರೋಗ್ಯ, ದುರ್ಬಲ, ಬಡಕಲ, ಸಣಕಲ, ಸಪೂರ


മറ്റ് ഭാഷകളിലേക്കുള്ള വിവർത്തനം :

दुबला या क्षीण होने की अवस्था या भाव।

रोग के बाद दुबलापन आना स्वाभाविक है।
अपुष्टता, कमजोरी, कृशता, क्षीणता, दुबलापन, दुर्बलता, निर्बलता, शीर्णता, शीर्णत्व

The state of being weak in health or body (especially from old age).

debility, feebleness, frailness, frailty, infirmity, valetudinarianism

അർത്ഥം : ತುಂಬಾ ಸಣಕಾಲಾಗುವ ಸ್ಥಿತಿ ಅಥವಾ ಭಾವನೆ

ഉദാഹരണം : ಅವನು ಸಣ್ಣಕ್ಕಿದ್ದರು ಚೆನ್ನಾಗಿ ಕೆಲಸ ಮಾಡುವನು.

പര്യായപദങ്ങൾ : ದುರ್ಬಲ, ಬಡಕಲ, ಸಣಕಲ, ಸಣ್ಣ, ಸಪೂರ


മറ്റ് ഭാഷകളിലേക്കുള്ള വിവർത്തനം :

दूबला-पतला होने की अवस्था या भाव।

उसका दुबलापन उसकी कार्यक्षमता में आड़े नहीं आता।
दुबलापन

The property of having little body fat.

leanness, spareness, thinness

അർത്ഥം : ಯಾರೋ ಒಬ್ಬರಲ್ಲಿ ಬಲ ಅಥವಾ ಶಕ್ತಿ ಇಲ್ಲದಿರುವುದು

ഉദാഹരണം : ಅವನು ಕೇವಲ ಬಲಹೀನರನ್ನು ಮಾತ್ರ ಹೆದರಿಸಬಲ್ಲ.

പര്യായപദങ്ങൾ : ಅಶಕ್ತ, ದುರ್ಬಲ, ದೌರ್ಬಲ್ಯ


മറ്റ് ഭാഷകളിലേക്കുള്ള വിവർത്തനം :

वह जिसमें बल या शक्ति न हो।

वह केवल कमजोरों को ही दबाता है।
कमजोर, दुर्बल, निर्बल

A person who is physically weak and ineffectual.

doormat, weakling, wuss

ಬಲಹೀನ   ಗುಣವಾಚಕ

അർത്ഥം : ಬಲ ಅಥವಾ ಶಕ್ತಿ ಇಲ್ಲದಂತಹ

ഉദാഹരണം : ದುರ್ಬಲ ವ್ಯಕ್ತಿಯ ಮೇಲೆ ಆಕ್ರಮಣ ಮಾಡಬಾರದು.

പര്യായപദങ്ങൾ : ಅಶಕ್ತ, ಅಶಕ್ತವಾದ, ಅಶಕ್ತವಾದಂತ, ದುರ್ಬಲ, ದುರ್ಬಲವಾದ, ದುರ್ಬಲವಾದಂತ, ದುರ್ಬಲವಾದಂತಹ, ನಿತ್ರಾಣ, ನಿತ್ರಾಣನಾದ, ನಿತ್ರಾಣನಾದಂತ, ನಿತ್ರಾಣನಾದಂತಹ, ನಿಶ್ಯಕ್ತ, ನಿಶ್ಯಕ್ತನಾದ, ನಿಶ್ಯಕ್ತನಾದಂತ, ನಿಶ್ಯಕ್ತನಾದಂತಹ, ಬಲಹೀನವಾದ, ಬಲಹೀನವಾದಂತ, ಬಲಹೀನವಾದಂತಹ


മറ്റ് ഭാഷകളിലേക്കുള്ള വിവർത്തനം :

അർത്ഥം : ಬಹಳ ದುರ್ಬಲನಾಗಿರುವ ಅಥವಾ ದುರ್ಬಲ ಮತ್ತು ಬಲಹೀನವಾಗಿರುವ

ഉദാഹരണം : ಮೋಹನ್ ಬಲಹೀನ ವ್ಯಕ್ತಿಯ ಮೇಲೆ ಸವಾರಿ ಮಾಡಿದ.

പര്യായപദങ്ങൾ : ನಿಶಕ್ತಿಯಾದ, ನಿಶಕ್ತಿಯಾದಂತ, ನಿಶಕ್ತಿಯಾದಂತಹ, ಬಲಹೀನವಾದ, ಬಲಹೀನವಾದಂತ, ಬಲಹೀನವಾದಂತಹ


മറ്റ് ഭാഷകളിലേക്കുള്ള വിവർത്തനം :

बहुत दुर्बल या दुबला और कमज़ोर।

वह मरियल टट्टू पर सवार है।
मरायल, मरियल