അർത്ഥം : ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಸಾಮರ್ಥ್ಯ ಇರುವವ
ഉദാഹരണം :
ಅವನು ಬಲಶಾಲಿಯಾದ ಕಾರಣ ಆ ಸ್ಪರ್ಧೆಯನ್ನು ತುಂಬಾ ಸುಲಭವಾಗಿ ಎದುರಿಸಿದನು.
പര്യായപദങ്ങൾ : ಗಟ್ಟಿಗ, ತಾಕತ್ ಇರುವವ, ಶಕ್ತಿವಂತ, ಸಮರ್ಥಕ
മറ്റ് ഭാഷകളിലേക്കുള്ള വിവർത്തനം :
क्षमता से पूर्ण होने की अवस्था या भाव।
आपकी ताक़त के कारण ही यह कार्य हो सका।അർത്ഥം : ಬಹಳ ಶಕ್ತಿಶಾಲಿಯಾಗಿರುವ ಭಾವನೆ
ഉദാഹരണം :
ಶರೀರದ ಬಲಿಷ್ಠತೆಗಾಗಿ ಅವನು ಪ್ರತಿದಿನ ವ್ಯಾಯಾಮ ಮಾಡುತ್ತಾನೆ.
പര്യായപദങ്ങൾ : ಪುಷ್ಠತೆ, ಬಲಿಷ್ಠತೆ, ಶಕ್ತಿಶಾಲಿತ್ವ
മറ്റ് ഭാഷകളിലേക്കുള്ള വിവർത്തനം :
शक्तिशाली होने की अवस्था या भाव।
शरीर की बलिष्ठता के लिए वह प्रतिदिन व्यायाम करता है।അർത്ഥം : ಶಕ್ತಿಯಲ್ಲಿ ತುಂಬಾ ಪ್ರಬಲವಾಗಿರುವ ವ್ಯಕ್ತಿ ಅಥವಾ ವಸ್ತು
ഉദാഹരണം :
ಅಶೋಕನು ಒಬ್ಬ ಶಕ್ತಿಶಾಲಿ ರಾಜ.
പര്യായപദങ്ങൾ : ಬಲಶಾಲಿಯಾದ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯುತ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ, ಶಕ್ತಿಶಾಲಿ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ, ಶಕ್ತಿಶಾಲಿಯಾದಂತಹ
മറ്റ് ഭാഷകളിലേക്കുള്ള വിവർത്തനം :
जिसमें बल या शक्ति हो या जोरदार।
अशोक एक शक्तिशाली राजा थे।Having or showing great strength or force or intensity.
Struck a mighty blow.