പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಲವಾದ എന്ന വാക്കിന്റെ അർത്ഥവും ഉദാഹരണവും.

ಬಲವಾದ   ಗುಣವಾಚಕ

അർത്ഥം : ತುಂಬಾ ಗಂಭೀರವಾದ ಅಥವಾ ಗುರುತರವಾದಂತಹ

ഉദാഹരണം : ದುರ್ಘಟನೆಯಲ್ಲಿ ಮನೋಜನಿಗೆ ಗಂಭೀರವಾದ ಗಾಯಗಳಾಗಿವೆ.

പര്യായപദങ്ങൾ : ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಗುರುತರ, ಗುರುತರವಾದ, ಗುರುತರವಾದಂತ, ಗುರುತರವಾದಂತಹ, ಜೋರಾದ, ಜೋರಾದಂತ, ಜೋರಾದಂತಹ, ಬಲವಾದಂತ, ಬಲವಾದಂತಹ


മറ്റ് ഭാഷകളിലേക്കുള്ള വിവർത്തനം :

अति गंभीर या बहुत गहरा।

दुर्घटना में मनोज को अप्रगाध क्षति पहुँची है।
अप्रगाध

അർത്ഥം : ಸುಲಭವಾಗಿ ಜಗ್ಗದೆ, ಒಡೆಯದೆ, ಹೆದರದೆ, ಮುರಿಯದೆ, ಹರಿಯದೆ, ಸವೆಯದೆ ಇರುವ ಸ್ಥಿತಿ ಅಥವಾ ಅಂತಹ ಗಟ್ಟಿತನ

ഉദാഹരണം : ನಗರ ಮತ್ತು ಹಳ್ಳಿಗಳಲ್ಲಿ ಬಲವಾದ ರಾಜಕೀಯ ಪ್ರಜ್ಞೆ ಬೆಳೆದರೆ ಪ್ರಗತಿಯ ಕಾರ್ಯಾ ನಡೆಯುತ್ತವೆ

പര്യായപദങ്ങൾ : ಅಚಲವಾದ, ಅಚಲವಾದಂತ, ಅಚಲವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಬಲವಾದಂತ, ಬಲವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


മറ്റ് ഭാഷകളിലേക്കുള്ള വിവർത്തനം :

जो किसी की तुलना में भारी पड़े।

शहरों और गाँवों में हावी राजनीति ने हिंसा को बढ़ावा दिया है।
हावी

Most powerful or important or influential.

The economically ascendant class.
D-day is considered the dominating event of the war in Europe.
ascendant, ascendent, dominating

അർത്ഥം : ಯಾರೋ ಒಬ್ಬರು ಯಾವುದೋ ದೃಷ್ಟಿಯಿಂದ ಬೇರೆಯವರಿಗಿಂತ ಪ್ರಬಲ ಅಥವಾ ಸಶಕ್ತನಾಗಿರುವುದು

ഉദാഹരണം : ವಿಪಕ್ಷಿ ದಳದವರು ಬಲವಾದ ಜವಾಬನ್ನು ಕೇಳಿ ಅವರು ಸುಮ್ಮನಾದರು.

പര്യായപദങ്ങൾ : ಬಲಿಷ್ಠ


മറ്റ് ഭാഷകളിലേക്കുള്ള വിവർത്തനം :

जो किसी दृष्टि से दूसरे से अधिक प्रबल या सशक्त हो।

विपक्षी का तगड़ा जवाब सुनकर वे चुप हो गए।
ज़ोरदार, जोरदार, तगड़ा

Forceful and definite in expression or action.

The document contained a particularly emphatic guarantee of religious liberty.
emphatic, forceful

അർത്ഥം : ಯಾವುದೋ ಒಂದರಲ್ಲಿ ಉಗ್ರವಾದ ಪರಿಣಾಮ ಅಥವಾ ಪ್ರಭಾವ ಉತ್ಪನ್ನ ಮಾಡುವ ಗುಣ ಅಥವಾ ಶಕ್ತಿ ಇರುವುದು

ഉദാഹരണം : ಬಲವಾದ ಔಷದಿಗಳನ್ನು ಕುಡಿ-ಕುಡಿದು ದಪ್ಪವಾಗಿ ಬಿಟ್ಟಿದ್ದೇನೆ.


മറ്റ് ഭാഷകളിലേക്കുള്ള വിവർത്തനം :

जिसमें उग्र परिणाम या तीव्र प्रभाव उत्पन्न करने का गुण या शक्ति हो।

तेज़ दवाइयाँ खा-खाकर मैं ऊब चुकी हूँ।
कड़ा, तेज, तेज़

Having strength or power greater than average or expected.

A strong radio signal.
Strong medicine.
A strong man.
strong

അർത്ഥം : ಬಹುಬೇಗ ಶಾರೀರಿಕ ಅಥವಾ ಮಾನಸಿಕ ಪ್ರಭಾವವನ್ನು ಉತ್ಪನ್ನಮಾಡುವ

ഉദാഹരണം : ಬಲವಾದ ಮದ್ದಿನಿಂದ ಬೇಗ ಜ್ವರ ನಿಂತು ಹೋಯಿತು.


മറ്റ് ഭാഷകളിലേക്കുള്ള വിവർത്തനം :

बहुत जल्दी शारीरिक या रासायनिक प्रभाव उत्पन्न करने वाला।

तेज़ दवा से तुरंत बुखार उतर गया।
तेज, तेज़

Having a strong physiological or chemical effect.

A potent toxin.
Potent liquor.
A potent cup of tea.
A stiff drink.
potent, stiff, strong