പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಲ എന്ന വാക്കിന്റെ അർത്ഥവും ഉദാഹരണവും.

ಬಲ   ನಾಮಪದ

അർത്ഥം : ಯಾವುದೇ ಕೆಲಸ ಮಾಡಲು ಉಪಯೋಗವಾಗುವ ಬಲ

ഉദാഹരണം : ಸೂರ್ಯನ ಶಕ್ತಿ ಅಗಾದವಾದದ್ದು.

പര്യായപദങ്ങൾ : ಅಳವು, ಆಪು, ಕಸುವು, ಶಕ್ತಿ


മറ്റ് ഭാഷകളിലേക്കുള്ള വിവർത്തനം :

किसी काम आदि को करने के लिए उपयोग होने वाली शक्ति।

सूर्य ऊर्जा का एक बहुत बड़ा स्रोत है।
ऊर्जा, एनर्जी

അർത്ഥം : ಯಾವುದೇ ತತ್ವವು ಏನೇ ಕೆಲಸ ಮಾಡುವ, ಮಾಡಿಸುವ ಅಥವಾ ಕ್ರಿಯಾತ್ಮಕ ರೂಪದಲ್ಲಿ ನಮ್ಮ ಪ್ರಭಾವ ತೋರಿಸುವುದು

ഉദാഹരണം : ಈ ಕೆಲಸದ ನಂತರ ನಿಮ್ಮ ಶಕ್ತಿ ಎಷ್ಟಿದೆ ಎಂದು ತಿಳಿಯುತ್ತದೆ

പര്യായപദങ്ങൾ : ಕ್ಷಮತೆ, ತಾಕತ್, ದರ್ಪ, ಧಮ್, ಶಕ್ತಿ


മറ്റ് ഭാഷകളിലേക്കുള്ള വിവർത്തനം :

कोई ऐसा तत्व जो कोई कार्य करता, कराता या क्रियात्मक रूप में अपना प्रभाव दिखलाता हो।

इस कार्य के दौरान आपकी शक्ति का पता चल जायेगा।
अवदान, कुव्वत, कूवत, क्षमता, ज़ोर, जोर, ताकत, ताक़त, दम, दम-खम, दम-ख़म, दमखम, दमख़म, दाप, पावर, बल, बूता, वयोधा, वाज, वीर्या, वृजन, शक्ति, सत्त्व, सत्व, हीर

The property of being physically or mentally strong.

Fatigue sapped his strength.
strength

അർത്ഥം : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಉಂಟಾಗುವ ಪರಿಣಾಮ ಅಥವಾ ಫಲ

ഉദാഹരണം : ಇಂದಿನ ಯುವಕರ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಅತ್ಯಧಿಕವಾದ ಪರಿಣಾಮವನ್ನು ಬೀರುತ್ತಿದೆ.

പര്യായപദങ്ങൾ : ಅನುಭೋಧಕ ಗುಣ ಮತ್ತು ಕ್ರಿಯೆ, ಅಮಲು, ಗುಣ, ಪರಿಣಾಮ, ಪ್ರಭಾವ, ಪ್ರಯೋಗ, ಮಹಿಮೆ, ವರ್ಚಸ್ಸು, ಹಿರಿಮೆ


മറ്റ് ഭാഷകളിലേക്കുള്ള വിവർത്തനം :

किसी वस्तु या बात पर किसी क्रिया का होने वाला परिणाम या फल।

आज के युवाओं पर पाश्चात्य सभ्यता का अत्यधिक प्रभाव परिलक्षित हो रहा है।
अनुभाव, अमल, असर, छाप, तासीर, प्रभाव, रंग, रङ्ग

A phenomenon that follows and is caused by some previous phenomenon.

The magnetic effect was greater when the rod was lengthwise.
His decision had depressing consequences for business.
He acted very wise after the event.
consequence, effect, event, issue, outcome, result, upshot

അർത്ഥം : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ

ഉദാഹരണം : ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.

പര്യായപദങ്ങൾ : ಅಧಿಕಾರ, ಕೀರ್ತಿ, ನೈತಿಕ ಬಲ, ಪ್ರಭಾವ, ವರ್ಚಸ್ಸು, ಶಕ್ತಿ, ಹಿರಿಮೆ


മറ്റ് ഭാഷകളിലേക്കുള്ള വിവർത്തനം :

शक्ति, सम्मान, भय, आतंक या कोई विशेष बात आदि से प्राप्त प्रसिद्धि।

इस इलाके में ठाकुर रणवीर की धाक है।
दबदबा, दाप, धाँक, धाक, धाम, प्रभाव, बोलबाला, रुआब, रुतबा, रोआब, रोब, रोब-दाब, रौब, साख

A power to affect persons or events especially power based on prestige etc.

Used her parents' influence to get the job.
influence

അർത്ഥം : ಶರೀರದ ಶಕ್ತಿ

ഉദാഹരണം : ಪೌಷ್ಟಿಕ ಆಹಾರ ತೆಗೆದುಕೊಳ್ಳದೆ ಹೋದರೆ ದೇಹಬಲ ಕಡಿಮೆಯಾಗುತ್ತದೆ.

പര്യായപദങ്ങൾ : ತಾಕತ್ತು, ದೇಹಬಲ, ಶಕ್ತಿ


മറ്റ് ഭാഷകളിലേക്കുള്ള വിവർത്തനം :

शरीर का बल।

पौष्टिक भोजन न मिलने पर ताक़त कम हो जाती है।
कूवत, ज़ोर, जोर, ताकत, ताक़त, दम, शारीरिक बल, शारीरिक शक्ति

Physical energy or intensity.

He hit with all the force he could muster.
It was destroyed by the strength of the gale.
A government has not the vitality and forcefulness of a living man.
force, forcefulness, strength

അർത്ഥം : ದೃಢವಾಗಿರುವ ಅವಸ್ಥೆ ಅಥವಾ ಭಾವ

ഉദാഹരണം : ರಾಮನು ಮಾಡಿದ ಕೆಲಸದಿಂದ ನಮ್ಮ ಸಂಬಂಧ ದೃಢಗೊಂಡಿತು.

പര്യായപദങ്ങൾ : ದೃಢ, ಭದ್ರ


മറ്റ് ഭാഷകളിലേക്കുള്ള വിവർത്തനം :

दृढ़ होने की अवस्था या भाव।

राम के इस काम से हमारे संबंध में दृढ़ता आई है।
दृढ़ता, पक्कापन, मजबूती, मज़बूती, स्थायिता, स्थायित्त्व, स्थिरता

The trait of being resolute.

His resoluteness carried him through the battle.
It was his unshakeable resolution to finish the work.
firmness, firmness of purpose, resoluteness, resolution, resolve

അർത്ഥം : ಯಾವುದೋ ಅಧಿಕಾರದಿಂದ ನಮಗೆ ಬೇಕಾದ ಕೆಲಸಗಳನ್ನು ಮತ್ತೊಬ್ಬರ ಕೈಯಲ್ಲಿ ಮಾಡಿಕೊಳ್ಳಬಹುದು

ഉദാഹരണം : ಅದರ ಮೇಲೆ ನಮಗೆ ಯಾವುದೇ ಅಧಿಕಾರವಿಲ್ಲ.

പര്യായപദങ്ങൾ : ಅಧಿಕಾರ, ವಶ, ಹತೋಟಿ


മറ്റ് ഭാഷകളിലേക്കുള്ള വിവർത്തനം :

वह शक्ति जिससे हम किसी से कुछ करवा सकते हैं।

उन पर हमारा कोई ज़ोर नहीं है।
काबू, ज़ोर, जोर, बल

A force that compels.

The public brought pressure to bear on the government.
pressure