അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಬಂದೂಕಿನ ತಲೆಯ ಮೇಲೆ ಕಿರುಗತ್ತಿಯನ್ನು ಹಾಕಿರುತ್ತಾರೆ.
ഉദാഹരണം : ಓಡುತ್ತಿದ್ದ ಕಳ್ಳರ ಬೆನ್ನಿಗೆ ಸಿಪಾಯಿ ಬರ್ಚಿಯನ್ನು ಹಾಕಿದರು.
പര്യായപദങ്ങൾ : ಈಟಿ
മറ്റ് ഭാഷകളിലേക്കുള്ള വിവർത്തനം :हिन्दी English
वह किरच जो बंदूक के सिरे पर लगी रहती है।
A knife that can be fixed to the end of a rifle and used as a weapon.
അർത്ഥം : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ
ഉദാഹരണം : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.
പര്യായപദങ്ങൾ : ಈಟಿ, ಭಲ್ಲೆ, ಶೂಲ
മറ്റ് ഭാഷകളിലേക്കുള്ള വിവർത്തനം :हिन्दी
एक प्रकार का शस्त्र।
അർത്ഥം : ಒಂದು ತರಹದ ಈಟಿ
ഉദാഹരണം : ಬೇಟೆಗಾರ ಕಾಡು ಹಂದಿಯನ್ನು ಕೊಲ್ಲಲು ಕಠಾರಿಯನ್ನು ಅದರ ಮೇಲೆ ಎಸೆದ.
പര്യായപദങ്ങൾ : ಈಟಿ, ಕಠಾರಿ
एक प्रकार की बरछी।
അർത്ഥം : ಒಂದು ಪ್ರಕಾರದ ಈಟಿ
ഉദാഹരണം : ಬೇಟೆಗಾರ ಕಾಡು ಹಂದಿಯನ್ನು ಕೊಲಲ್ಲು ಅದರ ಮೇಲೆ ಬರ್ಚಿಯಿಂದ ಹೊಡೆದ.
അർത്ഥം : ಚಿಕ್ಕ ಬರ್ಚಿ
ഉദാഹരണം : ಅವನು ಬರ್ಚಿಯಿಂದ ಹಾವನ್ನು ಹೊಡೆದನು.
छोटा साँग।
അർത്ഥം : ಚಿಕ್ಕ ಈಟಿ
ഉദാഹരണം : ಅವನು ಬರ್ಚಿಯಿಂದ ಸರ್ಪವನ್ನು ಕೊಂದು ಹಾಕಿದನು.
പര്യായപദങ്ങൾ : ಈಟಿ, ಭಲ್ಲೆ
छोटा भाला।
അർത്ഥം : ಭಲ್ಲೆ ತರಹದ ಒಂದು ಹಳೆಯ ಕಾಲದ ಅಸ್ತ್ರ
ഉദാഹരണം : ನಾನು ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಬರ್ಚಿಯನ್ನು ನೋಡಿದೆ.
भाले की तरह का एक प्राचीन अस्त्र।
ഇൻസ്റ്റാൾ ചെയ്യുക