അർത്ഥം : ಪೂರ್ಣವಾಗಿ ಮಾಡು ಅಥವಾ ಕಡಿಮೆ ಇರುವುದನ್ನು ತುಂಬಿಸು ಪ್ರಕ್ರಿಯೆ
ഉദാഹരണം :
ನನ್ನ ಬಳಿ ಎಂಬತ್ತು ರೂಪಾಯಿಗಳು ಇತ್ತು ಮತ್ತು ತಂದೆಯವರು ನನಗೆ ಇಪ್ಪತ್ತು ರೂಪಾಯಿಗಳನ್ನು ನೀಡಿ ನೂರು ರೂಪಾಯಿ ಪೂರ್ತಿಯಾಗುವಂತೆ ಮಾಡಿದರು
പര്യായപദങ്ങൾ : ಪೂರ್ಣವಾಗಿ ಮಾಡು, ಪೂರ್ತಿಯಾಗು
മറ്റ് ഭാഷകളിലേക്കുള്ള വിവർത്തനം :