പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬರು എന്ന വാക്കിന്റെ അർത്ഥവും ഉദാഹരണവും.

ಬರು   ಕ್ರಿಯಾಪದ

അർത്ഥം : ಬಾಡಿಗೆಗೆ ನೀಡು

ഉദാഹരണം : ನೀವು ನಿಧಾನವಾಗಿ ಬನ್ನಿ, ಈ ಕೊಠಡಿಯನ್ನು ಹಿಂದಿನ ವಾರವಷ್ಟೇ ಬಾಡಿಗೆ ನೀಡಲಾಗಿದೆ.

പര്യായപദങ്ങൾ : ನೀಡು


മറ്റ് ഭാഷകളിലേക്കുള്ള വിവർത്തനം :

भाड़े पर जाना।

आप देरी से आए,यह कमरा पिछले हफ्ते ही उठ गया।
उठना, भाड़े पर उठना

അർത്ഥം : ಕಾಲ ಅಥವಾ ಸಮಯ ಪ್ರಾರಂಭಿಸುವ ಪ್ರಕ್ರಿಯೆ

ഉദാഹരണം : ಶ್ರಾವಣ ಮಾಸ ಬರುತ್ತಲಿದೆ.


മറ്റ് ഭാഷകളിലേക്കുള്ള വിവർത്തനം :

काल अथवा समय की शुरुआत होना।

सावन आ गया है।
आना

Have a beginning, of a temporal event.

WW II began in 1939 when Hitler marched into Poland.
The company's Asia tour begins next month.
begin

അർത്ഥം : ಶರೀರದ ಮೇಲೆ ಗುಳ್ಳೆಗಳು ಏಳುವ ಪ್ರಕ್ರಿಯೆ

ഉദാഹരണം : ಹೆಚ್ಚು ಬಿಸಿಲಿದ್ದ ಕಾರಣ ಇಡೀ ಶರೀರದ ಮೇಲೆ ಬೆವರುಸಾಲೆ ಎದ್ದಿದೆ.

പര്യായപദങ്ങൾ : ಎಳು


മറ്റ് ഭാഷകളിലേക്കുള്ള വിവർത്തനം :

किसी चिह्न आदि का उभरना।

अत्यधिक गर्मी के कारण सारे शरीर में घमौरियाँ उठ गई हैं।
उठना, निकल आना, निकलना

അർത്ഥം : ಅಭ್ಯಾಸವಾಗುವ, ಚಟವಾಗುವ ಪ್ರಕ್ರಿಯೆ

ഉദാഹരണം : ಅವರಿಗೆ ಸಾರಾಯಿಯನ್ನು ಕುಡಿಯು ಚಟ ಹುಟ್ಟಿದೆ.

പര്യായപദങ്ങൾ : ಹುಟ್ಟು


മറ്റ് ഭാഷകളിലേക്കുള്ള വിവർത്തനം :

किसी काम को बार-बार करते रहने पर उस काम का स्वभाव का अंग बन जाना।

उसे शराब पीने की लत पड़ गई।
आदत पड़ना, आदत लगना, आदत होना, चसका लगना, चस्का लगना, टेव पड़ना, ढब पड़ना, बान पड़ना, मजा पड़ना, लत पड़ना, लत लगना

To cause (someone or oneself) to become dependent (on something, especially a narcotic drug).

addict, hook

അർത്ഥം : ತೂಕದಲ್ಲಿ ಬರುವ ಅಥವಾ ಹಿಡಿಯುವಂತಹ

ഉദാഹരണം : ಒಂದು ಕೆ.ಜಿ. ಗೆ ಕೇವಲ ಐದು ಮಾವಿನ ಹಣ್ಣು ಬರುತ್ತದೆ.

പര്യായപദങ്ങൾ : ತೂಗು, ಹಿಡಿ


മറ്റ് ഭാഷകളിലേക്കുള്ള വിവർത്തനം :

तौल में आना या समाना।

एक किलो में केवल पाँच आम चढ़े।
चढ़ना

അർത്ഥം : ಯಾವುದಾದರು ಭಾವನೆ ಅಥವಾ ಅವಸ್ಥೆ ಉತ್ಪನ್ನವಾಗುವುದು

ഉദാഹരണം : ಇಂದಿನ ಹಾಸ್ಯ ಕವಿ ಸಮ್ಮೇಳನದಲ್ಲಿ ತುಂಬಾ ಆನಂದವಾಯಿತು.

പര്യായപദങ്ങൾ : ಆಗು


മറ്റ് ഭാഷകളിലേക്കുള്ള വിവർത്തനം :

किसी भाव या अवस्था आदि का उत्पन्न होना।

आज के हास्य कवि सम्मेलन में बहुत आनंद आया।
आना

അർത്ഥം : ನೆನಪಿಗೆ ಬರುವುದು ಅಥವಾ ಸ್ಮರಣೆ ಬರುವುದು

ഉദാഹരണം : ಇಂದು ಮೀನಾ ಶಾಲೆಗೆ ಏಕೆ ಬಂದಿಲ್ಲವೆಂದು ಈಗ ನೆನಪಿಗೆ ಬಂದಿತು.


മറ്റ് ഭാഷകളിലേക്കുള്ള വിവർത്തനം :

किसी बात, भाव, विचार आदि का ध्यान पर चढ़ना या स्मरण आना।

मेरे मन में यह बात उठी कि आजकल मीना स्कूल क्यों नहीं आती है?
आना, उठना

Be remembered.

His name comes to mind when you mention the strike.
come to mind, spring to mind

അർത്ഥം : ಮಣ್ಣನು ಅಗೆಯುವಾಗ ಯಾವುದೋ ಒಂದು ದೊರೆಯುವ ಪ್ರಕ್ರಿಯೆ

ഉദാഹരണം : ಅಗೆಯುತ್ತಿದ್ದಾಗ ಎಂಟು ಇಂಚಷ್ಟು ನೀರು ಹೊರ ಬಂದಿತು.


മറ്റ് ഭാഷകളിലേക്കുള്ള വിവർത്തനം :

खोदने पर कुछ प्राप्त होना।

खुदाई करते समय आठ फुट नीचे पानी मिला।
मिलना

അർത്ഥം : ಒಂದು ಸ್ಥಾನದಿಂದ ಬಂದು ಇನ್ನೊಂದು ಸ್ಥಾನದಲ್ಲಿ ಉಪಸ್ಥಿತಿಯಾಗುವುದು

ഉദാഹരണം : ಶ್ಯಾಮನು ಇಂದು ಬರುತ್ತಿದ್ದಾನೆ.ಅವನು ಇಂದೇ ದೆಹಲಿ ತಲುಪುತ್ತಾನೆ.

പര്യായപദങ്ങൾ : ಆಗಮಿಸು, ತಲುಪು


മറ്റ് ഭാഷകളിലേക്കുള്ള വിവർത്തനം :

एक स्थान से आकर दूसरे स्थान पर उपस्थित होना।

श्याम आज आएगा।
सामान आज ही दिल्ली पहुँचा।
मुख्यमंत्री पधार रहें हैं।
अवना, आगमना, आना, पधारना, पहुँचना, पहुंचना

Reach a destination, either real or abstract.

We hit Detroit by noon.
The water reached the doorstep.
We barely made it to the finish line.
I have to hit the MAC machine before the weekend starts.
arrive at, attain, gain, hit, make, reach

അർത്ഥം : ಯಾವುದೇ ವ್ಯಕ್ತಿ ಅಥವಾ ವಸುವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಸೇರುವುದು

ഉദാഹരണം : ನಾನು ನಿನ್ನೆ ಸಂಜೆ ಬೆಂಗಳೂರು ತಲುಪಿದೆಅವನು ಪುಸ್ತಕವನ್ನು ಅದರ ಸ್ಥಳಕ್ಕೆ ತಲುಪಿಸಿದೆ

പര്യായപദങ്ങൾ : ಇಡು, ತಲುಪಿಸುವುದು, ತಲುಪುವುದು


മറ്റ് ഭാഷകളിലേക്കുള്ള വിവർത്തനം :

ऐसा करना कि कोई वस्तु या व्यक्ति एक स्थान से चलकर दूसरे स्थान पर आ जाए।

मैंने आपका समान यथा स्थान पहुँचा दिया।
पहले मैं दादाजी को घर पहुँचाऊँगा फिर आऊँगा।
छोड़ना, पहुँचाना, पहुंचाना

Bring to a destination, make a delivery.

Our local super market delivers.
deliver

അർത്ഥം : ಒಂದು ನಿಶ್ಚಿತ ಸ್ಥಾನದಲ್ಲಿ ಯಾವುದೋ ಒಂದು ಇರುವ ಪ್ರಕ್ರಿಯೆ

ഉദാഹരണം : ಹಿಮಾಲಯವು ಭಾರತದ ಉತ್ತರ ಕಡೆಗೆ ಬರುತ್ತದೆ.


മറ്റ് ഭാഷകളിലേക്കുള്ള വിവർത്തനം :

कहीं स्थित होना या एक निश्चित स्थिति में होना।

हिमालय भारत के उत्तर में है।
स्थित होना, होना

Be located or situated somewhere. Occupy a certain position.

lie

അർത്ഥം : ಖರೀದಿಸುವುದರಿಂದ ಯಾವುದಾದರು ವಸ್ತು ಪ್ರಾಪ್ತಿಯಾಗು

ഉദാഹരണം : ಸೋಮವಾರದಂದು ನಮ್ಮ ಹೊಸ ಕಾರು ಬರುತ್ತದೆ.


മറ്റ് ഭാഷകളിലേക്കുള്ള വിവർത്തനം :

खरीदने पर कोई वस्तु प्राप्त करना।

सोमवार को हमारी नई कार आएगी।
आना

അർത്ഥം : ಉತ್ಪನ್ನವಾಗು ಅಥವಾ ಬರುವಂತಹ ಪ್ರಕ್ರಿಯೆ

ഉദാഹരണം : ಇಂದು ಹಾಲಿನಲ್ಲಿ ಗಟ್ಟಿಯಾದ ಕೆನೆ ಬಂದಿದೆ.


മറ്റ് ഭാഷകളിലേക്കുള്ള വിവർത്തനം :

उत्पन्न होना।

आज दूध में मोटी मलाई पड़ी है।
पड़ना