അർത്ഥം : ಯಾರು ಸಾಹಿತ್ಯವನ್ನು ರಚನೆ ಮಾಡುತ್ತಾರೋ
ഉദാഹരണം :
ಮಹಾದೇವಿ ವರ್ಮ ಹಿಂದಿಯ ಒಬ್ಬ ಪ್ರಖ್ಯಾತ ಸಾಹಿತ್ಯಕಾರನಾಗಿದ್ದಾನೆ.
പര്യായപദങ്ങൾ : ಗ್ರಂಥಕರ್ತ, ಲೇಖಕ, ಸಾಹಿತಿ, ಸಾಹಿತ್ಯಕಾರ
മറ്റ് ഭാഷകളിലേക്കുള്ള വിവർത്തനം :
അർത്ഥം : ಗ್ರಂಥವನ್ನು ರಚಿಸುವವ
ഉദാഹരണം :
ಕುವೆಂಪು ಒಬ್ಬ ಒಳ್ಳೆಯ ಗ್ರಂಥಕರ್ತರು.
പര്യായപദങ്ങൾ : ಕರ್ತೃ, ಕೃತಿಕಾರ, ಗ್ರಂಥಕರ್ತ, ನಿರ್ಮಾತೃ, ರಚಯಿತ, ಲೇಖಕ, ಸಾಹಿತಿ
മറ്റ് ഭാഷകളിലേക്കുള്ള വിവർത്തനം :
ग्रंथ की रचना करने वाला।
ग्रंथकार की महत्ता उसके ग्रंथ से आँकी जाती है।